ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎಗೆ ಬಹುಮತದ ಭವಿಷ್ಯ ನುಡಿದ ಸಮೀಕ್ಷೆಗಳು: ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ

ಮತಗಟ್ಟೆ ಸಮೀಕ್ಷೆ
Last Updated 20 ಮೇ 2019, 20:24 IST
ಅಕ್ಷರ ಗಾತ್ರ

ನವದೆಹಲಿ:ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿವಿವಿಧ ಮಾಧ್ಯಮಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಗಳು ಬಹಿರಂಗವಾಗಿದ್ದು ಹೆಚ್ಚಿನವು ಎನ್‌ಡಿಎ ಬಹುಮತ ಗಳಿಸಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ.

ಎನ್‌ಡಿಎ 306 ಸ್ಥಾನ ಗಳಿಸಿ ಮತ್ತೆ ಅಧಿಕಾರಕ್ಕೇರಲಿದೆ ಎಂದು‘ರಿಪಬ್ಲಿಕ್‌–ಸಿವೋಟರ್‌’ ಮತಗಟ್ಟೆ ಸಮೀಕ್ಷೆ ತಿಳಿಸಿದೆ. ಕರ್ನಾಟಕದಲ್ಲೂ ಬಿಜೆಪಿ ಉತ್ತಮ ಸಾಧನೆ ತೋರಲಿದ್ದು, 28 ಕ್ಷೇತ್ರಗಳ ಪೈಕಿ 18ರಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.

‘ರಿಪಬ್ಲಿಕ್‌–ಸಿವೋಟರ್‌’ ಮತಗಟ್ಟೆ ಸಮೀಕ್ಷೆ

ಬಹುಮತಕ್ಕೆ ಬೇಕಿರುವ ಸಂಖ್ಯೆ: 272


ಎನ್‌ಡಿಎ: 306
ಯುಪಿಎ:132
ಇತರೆ:104

ಕರ್ನಾಟಕ
ಬಿಜೆಪಿ:18
ಕಾಂಗ್ರೆಸ್: 07
ಜೆಡಿಎಸ್‌: 02
ಇತರೆ:01

ಕರ್ನಾಟಕದ ಫಲಿತಾಂಶ ಏನು?

ವಿವಿಧ ಏಜೆನ್ಸಿಗಳ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ವಿವಿಧ ಪಕ್ಷಗಳು ಗಳಿಸುವ ಸ್ಥಾನಗಳು ಹೀಗಿವೆ:

* ಟೌಮ್ಸ್‌ನೌ: ಬಿಜೆಪಿ 21, ಕಾಂಗ್ರೆಸ್ 7, ಇತರರು 0
* ಸಿವೋಟರ್: ಬಿಜೆಪಿ 18, ಕಾಂಗ್ರೆಸ್ 9, ಇತರರು 1
* ಚಾಣಕ್ಯ: ಬಿಜೆಪಿ 23, ಕಾಂಗ್ರೆಸ್ 5, ಇತರರು 0
* ಇಂಡಿಯಾ ಟುಡೆ: ಬಿಜೆಪಿ 21–25, ಕಾಂಗ್ರೆಸ್ 3–6, ಇತರರು 1

ಟುಡೇಸ್ ಚಾಣಕ್ಯ ಸಮೀಕ್ಷೆ

ಎನ್‌ಡಿಎ:340
ಯುಪಿಎ: 70
ಇತರೆ: 133

ಟೈಮ್ಸ್‌ ನೌ–ವಿಎಂಆರ್‌ಸಮೀಕ್ಷೆ

ಎನ್‌ಡಿಎ: 306
ಯುಪಿಎ:132
ಇತರರು: 104

ಎಬಿಪಿ ಸಮೀಕ್ಷೆ

ಎನ್‌ಡಿಎ:267
ಯುಪಿಎ:127
ಇತರೆ: 148

ನ್ಯೂಸ್ ಎಕ್ಸ್‌ಸಮೀಕ್ಷೆ

ಎನ್‌ಡಿಎ: 242
ಯುಪಿಎ:165
ಮಹಾಘಟಬಂಧನ: 136

ಉತ್ತರ ಪ್ರದೇಶ

ಘಟಬಂಧನ:43
ಬಿಜೆಪಿ: 33

ಪಶ್ಚಿಮ ಬಂಗಾಳ

ಬಿಜೆಪಿ:11
ಟಿಎಂಸಿ: 29
ಕಾಂಗ್ರೆಸ್‌: 2

ಜನ್‌ ಕೀ ಬಾತ್‌ಸಮೀಕ್ಷೆ

ಎನ್‌ಡಿಎ: 305
ಯುಪಿಎ:124
ಮಹಾ ಘಟಬಂಧನ: 26
ಇತರೆ: 87

ಇಂಡಿಯಾ ಟುಡೆ-ಆ್ಯಕ್ಸಿಸ್‌

ಎನ್‌ಡಿಎ:339-365
ಯಪಿಎ: 77-108
ಕಾಂಗ್ರೆಸ್‌: 69-95

ಉತ್ತರ ಪ್ರದೇಶ
ಬಿಜೆಪಿ:62–68
ಮಹಾಘಟಬಂಧನ: 0–7
ಕಾಂಗ್ರೆಸ್‌: 1–2

ಅಚ್ಚರಿ ಮೂಡಿಸಿದ ಬಿಜೆಪಿ ಸಾಧನೆ!

ಬಿಜೆಪಿ ಆರಂಭದಿಂದಲೂ ಕರ್ನಾಟಕದಲ್ಲಿ22 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿತ್ತು. ಚಾಣಕ್ಯ ಏಜೆನ್ಸಿಯು ರಾಜ್ಯದಲ್ಲಿ ಬಿಜೆಪಿ 23 ಸ್ಥಾನ ಗೆಲ್ಲುವ ಭವಿಷ್ಯ ನುಡಿದಿರುವುದು ಅಚ್ಚರಿ ಮೂಡಿಸಿದೆ

ಕೇರಳದಲ್ಲಿ ಖಾತೆ ತರೆಯಲಿದೆ ಬಿಜೆಪಿ

ಇಂಡಿಯಾ ಟುಡೆ ಸಮೀಕ್ಷೆ ಪ್ರಕಾರ ಈ ಬಾರಿ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲಿದೆ.

ಎಲ್‌ಡಿಎಫ್: 3–5
ಯುಡಿಎಫ್: 15–16
ಬಿಜೆಪಿ: 1

ನ್ಯೂಸ್‌ 18
ಎನ್‌ಡಿಎ: 336
ಯಪಿಎ: 82
ಇತರರು:124

ಕರ್ನಾಟಕ
ಬಿಜೆಪಿ: 21–23
ಕಾಂಗ್ರೆಸ್‌–ಜೆಡಿಎಸ್‌:5–7

ಎಬಿಪಿ ನ್ಯೂಸ್‌

ಗುಜರಾತ್‌

ಬಿಜೆಪಿ: 24
ಕಾಂಗ್ರೆಸ್‌: 02

ಉತ್ತರ ಪ್ರದೇಶ
ಮಹಾಘಟಬಂಧನ (ಎಸ್‌ಪಿ, ಬಿಎಸ್‌ಪಿ, ಆರ್‌ಎಲ್‌ಡಿ)–53
ಬಿಜೆಪಿ:22

ನ್ಯೂಸ್‌ ನೇಷನ್‌
ಎನ್‌ಡಿಎ: 282–290
ಯಪಿಎ: 118–126
ಇತರರು:120

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT