ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲೆಬ್ರಿಟಿ ಮಾತು| ಮತದಾನ ಆಲಸ್ಯ ಬೇಡ- ಅದ್ವಿತಿ ಶೆಟ್ಟಿ

Last Updated 1 ಏಪ್ರಿಲ್ 2023, 18:50 IST
ಅಕ್ಷರ ಗಾತ್ರ

ನಮ್ಮ ಆಡಳಿತಗಾರರನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವಿ ರುವುದು ಪ್ರಜಾಪ್ರಭುತ್ವದಲ್ಲಿ ಮಾತ್ರ. ಅದೇ ಈ ವ್ಯವಸ್ಥೆಯ ಸೌಂದರ್ಯ. ಹಾಗಿದ್ದರೆ ನಮ್ಮ ಹಕ್ಕು ಚಲಾಯಿಸಿ ಒಳ್ಳೆಯ ಜನಪ್ರತಿನಿಧಿಯ ಆಯ್ಕೆ ಮಾಡುವಲ್ಲಿ ಉದಾಸೀನವೇಕೆ? ನಮ್ಮ ಹಕ್ಕು ಚಲಾವಣೆಯು ನಾಡಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ಆಲಸ್ಯ ಬೇಡ. ಎಚ್ಚರದಿಂದ, ಮುಕ್ತವಾಗಿ ಮತದಾನ ಮಾಡಿ. ನಾನು ವೋಟ್‌ ಮಾಡುತ್ತೇನೆ. ನೀವೂ ವೋಟ್‌ ಹಾಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT