‘ಪಿದಾಯಿ’ ಸಿನಿಮಾವು ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಚಿತ್ರದ ನಿರ್ದೇಶಕ ಸಂತೋಷ್ ಮಾಡ ನಟ ಶರತ್ ಲೋಹಿತಾಶ್ವ ಹಾಗೂ ನಿರ್ಮಾಪಕ ಸುರೇಶ್ ಕೆ. ಪ್ರಶಸ್ತಿ ಸ್ವೀಕರಿಸಿದರು. ಕಿಶೋರ್ ಕುಮಾರ್ ಜಿ. ಬಿ.ಬಿ.ಕಾವೇರಿ ಇದ್ದರು.
‘ದಸ್ಕತ್’ ಚಿತ್ರವು ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಸಂತೋಷ್ ಲಾಡ್ ಅವರು ಸಿನಿಮಾ ನಿರ್ದೇಶಕ ಅನೀಶ್ ಪೂಜಾರಿ ಅವರಿಗೆ ಪ್ರಶಸ್ತಿ ಪತ್ರ ನೀಡಿದರು. ಕಿಶೋರ್ ಕುಮಾರ್ ಜಿ. ಅರುಂಧತಿ ನಾಗ್ ಸಾಧು ಕೋಕಿಲ ಬಿ.ಬಿ.ಕಾವೇರಿ ಇದ್ದರು.