ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

BIFF

ADVERTISEMENT

ಬೆಂಗಳೂರು ಚಲನಚಿತ್ರೋತ್ಸವದಲ್ಲಿ ನಿರ್ಮಾಪಕ ಕುಮಾರ್ ಮೇಲೆ ಅಶೋಕ್‌ ಕಶ್ಯಪ್‌ ಹಲ್ಲೆ?

ನಗರದ ಒರಾಯನ್‌ ಮಾಲ್‌ನಲ್ಲಿ ನಡೆಯುತ್ತಿರುವ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರೀಲ್‌ ಬದಲು ರಿಯಲ್‌ ಫೈಟ್‌ ನಡೆದಿದೆ. ನಿರ್ಮಾಪಕ ಕುಮಾರ್‌ ಶ್ರೀನಿವಾಸ್‌ ಅವರ ಮೇಲೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್‌ ಕಶ್ಯಪ್‌ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Last Updated 27 ಮಾರ್ಚ್ 2023, 11:09 IST
ಬೆಂಗಳೂರು ಚಲನಚಿತ್ರೋತ್ಸವದಲ್ಲಿ ನಿರ್ಮಾಪಕ ಕುಮಾರ್ ಮೇಲೆ ಅಶೋಕ್‌ ಕಶ್ಯಪ್‌ ಹಲ್ಲೆ?

ಚಿತ್ರೋತ್ಸವ: ಸಾವರ್ಕರ್‌, ಪಟೇಲ್‌ ಕಟೌಟ್‌ಗೆ ಆಕ್ಷೇಪ

13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಸಾವರ್ಕರ್‌ ಮತ್ತು ವಲ್ಲಭಭಾಯ್‌ ಪಟೇಲ್‌ ಅವರ ಕಟೌಟ್‌ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತವಾಗಿದೆ.
Last Updated 4 ಮಾರ್ಚ್ 2022, 22:30 IST
ಚಿತ್ರೋತ್ಸವ: ಸಾವರ್ಕರ್‌, ಪಟೇಲ್‌ ಕಟೌಟ್‌ಗೆ ಆಕ್ಷೇಪ

ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ‘ಡಿ ಬಾಸ್‌’ ಘೋಷಣೆಗೆ ಸಿ.ಎಂ ಪೆಚ್ಚು!

ಚಿತ್ರಾಭಿಮಾನ, ಅಭಿಮಾನಿಗಳ ಜೈಕಾರ, ರಾಜಕೀಯ ಮೇಳ, ಬೇಡಿಕೆಗಳ ಪಟ್ಟಿ ಮತ್ತು ಭರವಸೆಗಳ ಮಹಾಪೂರಗಳ ನಡುವೆ 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರ ಚಾಲನೆ ಸಿಕ್ಕಿತು.
Last Updated 3 ಮಾರ್ಚ್ 2022, 23:15 IST
ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ‘ಡಿ ಬಾಸ್‌’ ಘೋಷಣೆಗೆ ಸಿ.ಎಂ ಪೆಚ್ಚು!

ಸಿನಿಮಾ ನಿರ್ಮಾಣದ ಗುಟ್ಟು ಹೇಳಿದ ರವೈಲ್

‘ಸಿನಿಮಾದ ಗೆಲುವಿಗೆ ಕಥೆಯಷ್ಟೇ ಮುಖ್ಯ. ಸ್ಟಾರ್‌ಗಿರಿಯದ್ದು ನಂತರದ ಸ್ಥಾನ’ ಎಂದು ಬಾಲಿವುಡ್‌ ನಿರ್ದೇಶಕ ರಾಹುಲ್‌ ರವೈಲ್‌ ಪ್ರತಿಪಾದಿಸಿದರು.
Last Updated 22 ಫೆಬ್ರವರಿ 2019, 12:54 IST
ಸಿನಿಮಾ ನಿರ್ಮಾಣದ ಗುಟ್ಟು ಹೇಳಿದ ರವೈಲ್
ADVERTISEMENT
ADVERTISEMENT
ADVERTISEMENT
ADVERTISEMENT