ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಬಹು ನಿರೀಕ್ಷಿತ 'ಝುಂಡ್' ಚಿತ್ರದ ವಿಡಿಯೊ ಸಾಂಗ್ ಬಿಡುಗಡೆಯಾದೆ.

ಫೆ.14ರಂದು ಯುಟ್ಯೂಬ್ನಲ್ಲಿ 'ಝುಂಡ್' ಚಿತ್ರದ ಹಾಡು ಬಿಡುಗಡೆಯಾಗಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಮೆಚ್ಚುಗೆಯ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ.

ಸ್ಲಂ ಮಕ್ಕಳು ಫುಟ್ಬಾಲ್ ಕಲಿಯುವ ಕಥಾ ಹಂದರ ಇರುವ ಈ ಸಿನಿಮಾದಲ್ಲಿ ಅಮಿತಾಭ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಬ್ ಬಡ ಮಕ್ಕಳಿಗೆ ಫುಟ್ಬಾಲ್ ತಂಡ ಕಟ್ಟಲು ನೆರವು ನೀಡುವ ಸಾಮಾಜಿಕ ಕಾರ್ಯಕರ್ತನ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾ ಕೋವಿಡ್ ಕಾರಣದಿಂದ ಅನೇಕ ಬಾರಿ ಮುಂದೂಡಲಾಗಿತ್ತು. ಇದೀಗ ಮುಂಬರುವ ಮಾರ್ಚ್ 4 ರಂದು ಚಿತ್ರ ತೆರೆಗೆ ಅಪ್ಪಳಿಸಲಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಮಾರ್ಚ್ 4, 2022 ರಂದು 'ಝುಂಡ್' ಸಿನಿಮಾಬಿಡುಗಡೆಯಾಗುತ್ತಿದೆಎಂದು ಟ್ವೀಟ್ ಮಾಡಿದ್ದಾರೆ.

ಮರಾಠಿಯ 'ಸೈರಾಟ್' ಸಿನಿಮಾದ ನಾಗರಾಜ್ ಮಂಜುಳೆ 'ಝುಂಡ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.