ಗುರುವಾರ, 4 ಡಿಸೆಂಬರ್ 2025
×
ADVERTISEMENT

Amithab bachan

ADVERTISEMENT

ಮೊಮ್ಮಗನಿಗೆ ಮುಳುವಾದ ಅಜ್ಜಿ ಹೇಳಿಕೆ: ಜಯಾ ಬಚ್ಚನ್ ಮೇಲೆ ಪಾಪರಾಜಿಗಳ ಸಿಟ್ಟು

Jaya Bachchan Controversy: ಜಯಾ ಬಚ್ಚನ್‌ ಅವರ ಹೇಳಿಕೆಯಿಂದ ಬೇಸರಗೊಂಡಿರುವ ಪಾಪರಾಜಿಗಳು(ಸೆಲೆಬ್ರಿಟಿ ಛಾಯಾಗ್ರಾಹಕರು), ಇನ್ನು ಮುಂದೆ ಬಚ್ಚನ್‌ ಕುಟುಂಬದ ಯಾವುದೇ ಸುದ್ದಿಗಳನ್ನು ಬಿತ್ತರಿಸದಿರಲು ನಿರ್ಧರಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
Last Updated 4 ಡಿಸೆಂಬರ್ 2025, 15:30 IST
ಮೊಮ್ಮಗನಿಗೆ ಮುಳುವಾದ ಅಜ್ಜಿ ಹೇಳಿಕೆ: ಜಯಾ ಬಚ್ಚನ್ ಮೇಲೆ ಪಾಪರಾಜಿಗಳ ಸಿಟ್ಟು

ನಟಿ ಕಾಮಿನಿ ಕೌಶಲ್ ‘ಅತ್ಯುತ್ತಮ ಕಲಾವಿದೆ’ : ನಟ ಅಮಿತಾಭ್ ಬಚ್ಚನ್

Amitabh Bachchan Tribute: ಇತ್ತಿಚೀಗೆ ನಿಧನರಾದ ನಟಿ ಕಾಮಿನಿ ಕೌಶಲ್ ಅವರನ್ನು ‘ಲೆಜೆಂಡರಿ ಕಲಾವಿದೆ’ ಮತ್ತು ‘ಐಕಾನ್’ ಎಂದು ಅಮಿತಾಭ್ ಬಚ್ಚನ್ ಬಣ್ಣಿಸಿದ್ದಾರೆ ಕಾಮಿನಿ ಅವರು ಕುಟುಂಬದ ಸ್ನೇಹಿತೆಯಾಗಿ ಹಾಗೂ ಬಾಲಿವುಡ್‌ಗೆ ದೊಡ್ಡ ಕೊಡುಗೆ ನೀಡಿದವರು
Last Updated 17 ನವೆಂಬರ್ 2025, 6:15 IST
ನಟಿ ಕಾಮಿನಿ ಕೌಶಲ್ ‘ಅತ್ಯುತ್ತಮ ಕಲಾವಿದೆ’ : ನಟ ಅಮಿತಾಭ್ ಬಚ್ಚನ್

‘ನೈತಿಕತೆ , ಜವಾಬ್ದಾರಿಯೂ ಇಲ್ಲ ಕೇವಲ ವೈಯಕ್ತಿಕ ಲಾಭದ ಮಾರ್ಗ’: ಅಮಿತಾಭ್ ಬಚ್ಚನ್

‘ಯಾವುದೇ ನೈತಿಕತೆ ಅಥವಾ ಜವಾಬ್ದಾರಿಯ ಪ್ರಜ್ಞೆ ಇಲ್ಲ. ಕೇವಲ ವೈಯಕ್ತಿಕ ಲಾಭದ ಮಾರ್ಗ’ ಎಂದು ಬರೆದುಕೊಂಡಿರುವ ಅಮಿತಾಬ್ ಬಚ್ಚನ್ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Last Updated 14 ನವೆಂಬರ್ 2025, 13:46 IST
‘ನೈತಿಕತೆ , ಜವಾಬ್ದಾರಿಯೂ ಇಲ್ಲ ಕೇವಲ ವೈಯಕ್ತಿಕ ಲಾಭದ ಮಾರ್ಗ’: ಅಮಿತಾಭ್ ಬಚ್ಚನ್

ರಜಿನಿ ಐಕಾನಿಕ್ ನಡಿಗೆ ಅನುಕರಿಸಿದ ರಿಷಬ್ ಶೆಟ್ಟಿ: ಬಚ್ಚನ್ ಮೆಚ್ಚುಗೆ

Rajinikanth Walk: ‘ಕಾಂತಾರ ಅಧ್ಯಾಯ–1’ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಅವರು ಅಮಿತಾಬ್ ಬಚ್ಚನ್ ನಿರ್ವಹಣೆಯ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ರಜನಿಕಾಂತ್ ನಡಿಗೆಯನ್ನು ಅನುಕರಿಸಿದರು, ಮೋಹನ್‌ಲಾಲ್ ಡೈಲಾಗ್‌ಗೂ ಮೆರೆದರು.
Last Updated 18 ಅಕ್ಟೋಬರ್ 2025, 7:21 IST
ರಜಿನಿ ಐಕಾನಿಕ್ ನಡಿಗೆ ಅನುಕರಿಸಿದ ರಿಷಬ್ ಶೆಟ್ಟಿ: ಬಚ್ಚನ್ ಮೆಚ್ಚುಗೆ

ನಟ ರಜನಿಕಾಂತ್ ಅಭಿನಯದ ‘ವೆಟ್ಟೈಯನ್' ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಟನೆಯ ತಮಿಳಿನ ಆ್ಯಕ್ಷನ್‌–ಥ್ರಿಲ್ಲರ್‌ ಸಿನಿಮಾ ‘ವೆಟ್ಟೈಯನ್' ನವೆಂಬರ್ 8 ರಂದು ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ.
Last Updated 31 ಅಕ್ಟೋಬರ್ 2024, 8:00 IST
ನಟ ರಜನಿಕಾಂತ್ ಅಭಿನಯದ ‘ವೆಟ್ಟೈಯನ್' ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

ಅಮೆರಿಕದ ಉದ್ಯಮಿ ನಿವಾಸದ ಎದುರು ಅಮಿತಾಬ್ ಪ್ರತಿಮೆ: ಗೂಗಲ್‌ MAPನಲ್ಲಿ ಟ್ರೆಂಡ್

ಅಮೆರಿಕದ ನ್ಯೂಜೆರ್ಸಿಯಲ್ಲಿ ಭಾರತೀಯ ಮೂಲದ ಉದ್ಯಮಿಯೊಬ್ಬರು ತಮ್ಮ ಮನೆ ಮುಂದೆ ಬಾಲಿವುಡ್‌ ಸೂಪರ್‌ಸ್ಟಾರ್‌ ಅಮಿತಾಬ್ ಬಚ್ಚನ್‌ ಅವರ ಪ್ರತಿಮೆಯನ್ನು ನಿರ್ಮಿಸಿದ್ದು, ಇದೀಗ ಈ ಸ್ಥಳವನ್ನು ಪ್ರವಾಸಿಗರ ಆರ್ಕಷಣೇಯ ತಾಣವೆಂದು ಗೂಗಲ್ ಗುರುತಿಸಿದೆ.
Last Updated 29 ಜುಲೈ 2024, 2:45 IST
ಅಮೆರಿಕದ ಉದ್ಯಮಿ ನಿವಾಸದ ಎದುರು ಅಮಿತಾಬ್ ಪ್ರತಿಮೆ: ಗೂಗಲ್‌ MAPನಲ್ಲಿ ಟ್ರೆಂಡ್

ನಟ ಜಾಕಿ ಶ್ರಾಫ್‌ ಹೆಸರು, ಧ್ವನಿ ಅನುಮತಿ ಇಲ್ಲದೆ ಬಳಸುವಂತಿಲ್ಲ: ದೆಹಲಿ HC

‘ಜಾಕಿ’ ಹಾಗೂ ‘ಜಗ್ಗು ದಾದಾ’ ಇವು ಬಾಲಿವುಡ್‌ ನಟ ಜಾಕಿ ಶ್ರಾಫ್ ಅವರ ಅಡ್ಡ ಹೆಸರುಗಳು. ಇನ್ನು ಮುಂದೆ ಇವು ಹಾಗೂ ಅವರ ಧ್ವನಿಯನ್ನು ಅನುಮತಿ ಇಲ್ಲದೆ ಬಳಸದಂತೆ ದೆಹಲಿ ಹೈಕೋರ್ಟ್ ನಿರ್ಬಂಧ ಹೇರಿದೆ.
Last Updated 18 ಮೇ 2024, 11:01 IST
ನಟ ಜಾಕಿ ಶ್ರಾಫ್‌ ಹೆಸರು, ಧ್ವನಿ ಅನುಮತಿ ಇಲ್ಲದೆ ಬಳಸುವಂತಿಲ್ಲ: ದೆಹಲಿ HC
ADVERTISEMENT

ಪುತ್ರಿ ಶ್ವೇತಾಗೆ ಐಷಾರಾಮಿ ಬಂಗಲೆ ಉಡುಗೊರೆ ನೀಡಿದ ಅಮಿತಾಬ್‌

ಬಾಲಿವುಡ್‌ ಬಿಗ್ ಬಿ ಖ್ಯಾತಿಯ ನಟ ಅಮಿತಾಬ್‌ ಬಚ್ಚನ್‌ ಅವರು ತಮ್ಮ ಪುತ್ರಿ ಶ್ವೇತಾ ನಂದಾ ಅವರಿಗೆ ಐಷಾರಾಮಿ ಬಂಗಲೆಯನ್ನು (ಪ್ರತೀಕ್ಷಾ) ಉಡುಗೊರೆಯಾಗಿ ನೀಡಿದ್ದಾರೆ.
Last Updated 25 ನವೆಂಬರ್ 2023, 9:59 IST
ಪುತ್ರಿ ಶ್ವೇತಾಗೆ ಐಷಾರಾಮಿ ಬಂಗಲೆ ಉಡುಗೊರೆ ನೀಡಿದ ಅಮಿತಾಬ್‌

81ನೇ ವಸಂತಕ್ಕೆ ಕಾಲಿಟ್ಟ ನಟ ಅಮಿತಾಬ್ ಬಚ್ಚನ್‌: ಶುಭ ಕೋರಿದ ಅಭಿಮಾನಿಗಳು

ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಬ್ ಬಚ್ಚನ್‌ ಅವರು ಇಂದು (ಬುಧವಾರ) 81ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
Last Updated 11 ಅಕ್ಟೋಬರ್ 2023, 9:47 IST
81ನೇ ವಸಂತಕ್ಕೆ ಕಾಲಿಟ್ಟ ನಟ ಅಮಿತಾಬ್ ಬಚ್ಚನ್‌: ಶುಭ ಕೋರಿದ ಅಭಿಮಾನಿಗಳು

ಹೆಲ್ಮೆಟ್‌ ಧರಿಸದೆ ಬೈಕ್‌ ಸವಾರಿ; ಅಮಿತಾಭ್‌, ಅನುಷ್ಕಾ ಶರ್ಮಾ ವಿರುದ್ಧ ಕೇಸ್‌!

ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಹಿಂಬದಿ ಸವಾರಿ ಮಾಡಿದ ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮತ್ತು ನಟಿ ಅನುಷ್ಕಾ ಶರ್ಮಾ ಅವರ ಮೇಲೆ ಮುಂಬೈ ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
Last Updated 16 ಮೇ 2023, 16:14 IST
ಹೆಲ್ಮೆಟ್‌ ಧರಿಸದೆ ಬೈಕ್‌ ಸವಾರಿ; ಅಮಿತಾಭ್‌, ಅನುಷ್ಕಾ ಶರ್ಮಾ ವಿರುದ್ಧ ಕೇಸ್‌!
ADVERTISEMENT
ADVERTISEMENT
ADVERTISEMENT