ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

PHOTOS: ಪ್ರಕೃತಿಯ ಮಡಿಲಲ್ಲಿ ‘ಸಪ್ತ ಸಾಗರ’ ಸುಂದರಿ ರುಕ್ಮಿಣಿ ವಸಂತ್‌

Published : 28 ಫೆಬ್ರುವರಿ 2024, 14:34 IST
Last Updated : 28 ಫೆಬ್ರುವರಿ 2024, 14:34 IST
ಫಾಲೋ ಮಾಡಿ
Comments
ಮೇಕಪ್‌ ಇಲ್ಲದಿದ್ದರೂ ಅಂದವಾಗಿ ಕಾಣುವ ರುಕ್ಮಿಣಿ ಅವರು ಕನ್ನಡದ ಸಾಯಿಪಲ್ಲವಿ ಎಂದೇ ಹೆಸರಾಗುತ್ತಿದ್ದಾರೆ

ಚಿತ್ರ ಕೃಪೆ: rukmini_vasanth

ADVERTISEMENT
ಇತ್ತೀಚೆಗೆ ನದಿಯೊಂದರ ಬಳಿ ಫೋಟೊಶೂಟ್‌ ಮಾಡಿಸಿರುವ ರುಕ್ಮಿಣಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ

ನಿಸರ್ಗದ ನಡುವೆ ಕುಳಿತು ಆನಂದಿಸುವಂತಹ ನೈಜತೆ ರುಕ್ಮಿಣಿ ಅವರ ಫೋಟೊಗಿದೆ

2019ರಲ್ಲಿ ತೆರೆಕಂಡ `ಬೀರಬಲ್ ಟ್ರಯಾಲಜಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ.

ಪ್ರಕೃತಿಯ ನಡುವೆ ಮೈಮರೆತು ನಿಂತ ರುಕ್ಮಿಣಿ ವಸಂತ್

ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಸಖತ್‌ ಹಿಟ್‌ ಆಗಿದ್ದು, ರುಕ್ಮಿಣಿ ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳು ಬರತೊಡಗಿದೆ

ತಮಿಳಿನಲ್ಲೂ ವಿಜಯ್‌ ಸೇತುಪತಿ ಅವರೊಂದಿಗೆ ರುಕ್ಮಿಣಿ ವಸಂತ್‌ ನಟಿಸಿದ್ದಾರೆ. ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT