ಬುಧವಾರ, ಸೆಪ್ಟೆಂಬರ್ 29, 2021
21 °C

ಮಾತುಕತೆ ಏನೇ ಇರಲಿ, ಇವನು ಸದಾ ಕೇಳುತ್ತಾನೆ: ಅಮಿತಾಬ್ ಬಚ್ಚನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Amitabh Bachchan Instagram

ಬೆಂಗಳೂರು: ಬಾಲಿವುಡ್ ಮಂದಿಯ ಶ್ವಾನ ಪ್ರೀತಿ ಯಾವತ್ತೂ ಕಡಿಮೆಯಾಗುವುದಿಲ್ಲ. ಹಿರಿಯ ನಟ ಅಮಿತಾಬ್ ಬಚ್ಚನ್ ಕೂಡ ಮನೆಯಲ್ಲಿ ವಿವಿಧ ತಳಿಗಳ ನಾಯಿ ಸಾಕುತ್ತಿದ್ದಾರೆ.

ಬಾಲಿವುಡ್ ಬಿಗ್ ಬಿ ಸಾಮಾಜಿಕ ತಾಣಗಳಲ್ಲೂ ಸದಾ ಸಕ್ರಿಯರಾಗಿದ್ದು, ಅಭಿಮಾನಿಗಳೊಂದಿಗೆ ಹೊಸ ವಿಚಾರ ಹಂಚಿಕೊಳ್ಳುತ್ತಿರುತ್ತಾರೆ.

ಈ ಬಾರಿ ಅಮಿತಾಬ್ ತಮ್ಮ ಪ್ರೀತಿಯ ಗೋಲ್ಡನ್ ರಿಟ್ರೀವರ್ ತಳಿಯ ನಾಯಿ ಕೋಸ್ಟರ್ ಜತೆಗಿನ ಫೋಟೊ ಶೇರ್ ಮಾಡಿದ್ದಾರೆ.

ಕೋಸ್ಟರ್ ಕಿವಿಯನ್ನು ಹಿಡಿದುಕೊಂಡು ಫೋಟೊಗೆ ಪೋಸ್ ನೀಡಿರುವ ಅಮಿತಾಬ್, ಮಾತುಕತೆ ಏನೇ ಇರಲಿ, ಇವನು ಸದಾ ಕೇಳುತ್ತಾನೆ ಎಂದು ಅಡಿಬರಹ ನೀಡಿದ್ದಾರೆ.

ಪ್ರೀತಿಯ ನಾಯಿಯ ಫೋಟೊ ಪೋಸ್ಟ್‌ಗೆ 4 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು