ಸೋಮವಾರ, ಮಾರ್ಚ್ 8, 2021
24 °C

ಬೆಲ್ಜಿಯಂನಲ್ಲಿ ಅನುಷ್ಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

15 ದಿನಗಳಿಂದ ಲಂಡನ್‌ನಲ್ಲಿ ಪತಿಯೊಂದಿಗೆ ಕಾಲಕಳೆದಿದ್ದ ಅನುಷ್ಕಾ ಶರ್ಮಾ ಈಗ ಬೆಲ್ಜಿಯಂನಿಂದ ತಮ್ಮ ಚಿತ್ರಗಳನ್ನು ಶೇರ್ ಮಾಡಿದ್ದಾರೆ.

ಮೂಲಗಳ ಪ್ರಕಾರ ತಮ್ಮ ಮುಂದಿನ ಸಿನಿಮಾವೊಂದರ ಶೂಟಿಂಗ್‌ಗಾಗಿ ಅನುಷ್ಕಾ, ಬೆಲ್ಜಿಯಂಗೆ ಹೋಗಿದ್ದಾರೆ.

ವಿಶ್ವಕಪ್‌ನ ಆರಂಭಿಕ ಪಂದ್ಯಗಳನ್ನು ನೋಡಲು ಅವರು ಲಂಡನ್‌ಗೆ ತೆರಳಿದ್ದರು. ಬಿಸಿಸಿಐ ನಿಯಮದ ಪ್ರಕಾರ ಆಟಗಾರರ ಕುಟುಂಬದವರು ವಿಶ್ವಕಪ್‌ ಪಂದ್ಯಗಳ ವೇಳೆ ಕೇವಲ 15 ದಿನ ಮಾತ್ರ ಜೊತೆ ಇರಲು ಅವಕಾಶ ಇದೆ. ಈ ನಿಯಮವನ್ನು ವಿರುಷ್ಕಾ ಪಾಲಿಸಿದ್ದಾರೆ.

ಹೋದವಾರವಷ್ಟೇ ವಿರಾಟ್‌–ಅನುಷ್ಕಾ ಲಂಡನ್‌ನಲ್ಲಿ ಓಡಾಡಿದ ಚಿತ್ರಗಳು ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ ಸಾಕಷ್ಟು ಲೈಕ್ ಪಡೆದುಕೊಂಡಿದ್ದವು. ಈಗ ಬೆಲ್ಜಿಯಂನಲ್ಲಿರುವ ಚಿತ್ರಗಳನ್ನು ಪೋಸ್ಟ್‌ ಮಾಡಿ ‘ಶೈನಿಂಗ್ ಅನುಷ್ಕಾ’ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು