ಬೆಂಗಳೂರು: ಜಗತ್ತಿನ ಸಿನಿಮಾ ಪ್ರಿಯರು,ವಿಮರ್ಶಕರು, ಸಿನಿ ಪತ್ರಕರ್ತರು ಮತ್ತು ಸಿನಿಮಾ ರಸಿಕರು ಈ ಬಾರಿಯ12ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಇದೇ ಫೆ. 26ರಿಂದ ಮಾರ್ಚ್ ನಾಲ್ಕರವರೆಗೆಸಿನಿಮೋತ್ಸವ ನಡೆಯಲಿದೆ. ಈ ಸಿನಿಮೋತ್ಸವದಲ್ಲಿ ಚಿತ್ರಗಳ ಪ್ರದರ್ಶನ ಮಾತ್ರವಲ್ಲದೆ ಸಿನಿಮಾ ಕುರಿತಂತೆ ಸಂವಾದ, ಚರ್ಚೆ, ಉಪನ್ಯಾಸ ಹಾಗೂ ಕಾರ್ಯಾಗಾರಗಳು ನಡೆಯಲಿವೆ.

ಚಲನಚಿತ್ರಗಳ ಸ್ಪರ್ಧೆಯಲ್ಲಿ ಏಷ್ಯಾ ಚಿತ್ರಗಳ ಸ್ಪರ್ಧೆ, ಭಾರತೀಯ ಚಿತ್ರಗಳ ಸ್ಪರ್ಧೆ, ಕನ್ನಡ ಚಿತ್ರಗಳ ಸ್ಪರ್ಧೆ ಮತ್ತು ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳ ಸ್ಪರ್ಧೆ ಎಂಬ ನಾಲ್ಕು ವಿಭಾಗಗಳಲ್ಲಿ ಚಲನಚಿತ್ರ ಸ್ಪರ್ಧೆಗಳು ನಡೆಯಲಿವೆ.

ಕನ್ನಡ ಚಿತ್ರಗಳ ಸ್ಪರ್ಧೆ: ಈ ವಿಭಾಗಕ್ಕೆ ಆಯ್ಕೆಯಾಗಿರವ ಸಿನಿಮಾಗಳ ಪಟ್ಟಿ ಇಂತಿದೆ.

ಸಿನಿಮಾ ಹೆಸರು ನಿರ್ದೇಶಕ

ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳ ಸ್ಪರ್ಧೆ: ಚಿತ್ರಗಳ ಪಟ್ಟಿ ಇಲ್ಲಿದೆ.

ಸಿನಿಮಾ ಹೆಸರು ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.