ಬಾಲಿವುಡ್ನ ಜನಪ್ರಿಯ 'ಭೂಲ್ ಭುಲೈಯಾ' ಸಿನಿಮಾದ ಮೂರನೇ ಭಾಗ ಸೆಟ್ಟೇರುತ್ತಿದೆ.

ಇದನ್ನು ಟಿ-ಸಿರೀಸ್ ಪ್ರಕಟಿಸಿದ್ದು, ನಿರ್ಮಾಪಕ ಭೂಷನ್ ಕುಮಾರ್, ನಿರ್ದೇಶಕ ಅನೀಸ್ ಬಾಜ್ಮಿ ಮತ್ತು ನಟ ಕಾರ್ತಿಕ್ ಆರ್ಯನ್ ಮತ್ತೆ ಒಂದಾಗಲಿದ್ದಾರೆ.

ಹಾರರ್ ಮತ್ತು ಕಾಮಿಡಿ ಕಥಾನಕ ಹೊಂದಿದ್ದ ಭೂಲ್ ಭುಲೈಯಾ ಹೆಚ್ಚು ಜನಮನ್ನಣೆ ಗಳಿಸಿತ್ತು.

ಬಾಲಿವುಡ್ನಲ್ಲಿ ಸಾಲು ಸಾಲು ಫ್ಲಾಪ್ ಸಿನಿಮಾಗಳ ಮಧ್ಯೆ ಭೂಲ್ ಭುಲೈಯಾ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ₹250 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು.

ದೀಪಾವಳಿಗೆ ರಿಲೀಸ್...
ಫ್ಯಾಮಿಲಿ ಎಂಟರ್ಟೇನರ್ ಭೂಲ್ ಭುಲೈಯಾ ಸಿನಿಮಾದ ಮೂರನೇ ಭಾಗ ದೀಪಾವಳಿ ಹಬ್ಬದ ವೇಳೆಗೆ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.