ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.27ರಂದು ತೆರೆಗೆ ಅಪ್ಪಳಿಸಲಿದೆ 'ಎಕ್ಸ್‌ಪ್ರೆಸ್‌ವೇ ಮ್ಯಾನ್’ ಗಡ್ಕರಿ ಬಯೋಪಿಕ್

ಕೇಂದ್ರ ಸಚಿವ ನಿತಿನ್ ಗಡ್ಕರಿ ಬಯೋಪಿಕ್ ತೆರೆಮೇಲೆ ಬರಲು ಸಿದ್ಧಗೊಂಡಿದೆ.
Published 16 ಅಕ್ಟೋಬರ್ 2023, 11:08 IST
Last Updated 16 ಅಕ್ಟೋಬರ್ 2023, 11:08 IST
ಅಕ್ಷರ ಗಾತ್ರ

ಮುಂಬೈ: 'ಎಕ್ಸ್‌ಪ್ರೆಸ್‌ವೇ ಮ್ಯಾನ್ ಆಫ್ ಇಂಡಿಯಾ' ಎಂದೇ ಹೆಸರುವಾಸಿಯಾಗಿರುವ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಜೀವನ ಆಧಾರಿತ ಚಿತ್ರ ಅ.27ರಂದು ಬಿಡುಗಡೆಯಾಗಲಿದೆ.

'ಗಡ್ಕರಿ' ಎಂಬ ಶೀರ್ಷಿಕೆಯ ಈ ಚಿತ್ರ ಬಿಜೆಪಿ ಕಾರ್ಯಕರ್ತನಿಂದ 'ಎಕ್ಸ್‌ಪ್ರೆಸ್‌ವೇ ಮ್ಯಾನ್ ಆಫ್ ಇಂಡಿಯಾ' ಆಗುವವರೆಗೆ ಗಡ್ಕರಿ ಅವರ ಜೀವನ ಚಿತ್ರಣವನ್ನು ಒಳಗೊಂಡಿದೆ. ಮರಾಠಿ ಭಾಷೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಅನುರಾಗ್ ರಂಜನ್ ಭೂಸಾರಿ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT