3ನೇ ಬಾರಿ CM ಆದ ಫಡಣವೀಸ್: ತಾಳ್ಮೆ, ನಿಷ್ಠೆ, ಕ್ರಮಬದ್ಧ ಯೋಜನೆಗೆ ಸಿಕ್ಕ ಬೆಲೆ
2019ರಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವ ಮೊದಲು ‘ನಾನು ಪುನಃ ಬರುತ್ತೇನೆ’ ಎಂದು ಹೇಳಿದ್ದ ದೇವೇಂದ್ರ ಫಡಣವೀಸ್, ಗುರುವಾರ 3ನೇ ಬಾರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.Last Updated 5 ಡಿಸೆಂಬರ್ 2024, 15:40 IST