ಬ್ಯಾಂಕಿಂಗ್, ತೈಲ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳ: ಸೆನ್ಸೆಕ್ಸ್ 539 ಅಂಶ ಏರಿಕೆ
Stock Market Update: ಬ್ಯಾಂಕಿಂಗ್ ಮತ್ತು ತೈಲ ಕಂಪನಿಗಳ ಷೇರು ಖರೀದಿ ಹೆಚ್ಚಾದ ಪರಿಣಾಮ ಸೆನ್ಸೆಕ್ಸ್ ಬುಧವಾರದ ವಹಿವಾಟಿನಲ್ಲಿ 539 ಅಂಶ ಏರಿಕೆಯಾಗಿ 82,726ಕ್ಕೆ ತಲುಪಿದ್ದು, ನಿಫ್ಟಿಯು 25,219 ಅಂಕಗಳಷ್ಟು ಏರಿಕೆಯಾಗಿದೆ.Last Updated 23 ಜುಲೈ 2025, 15:33 IST