ಬುಧವಾರ, 23 ಜುಲೈ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ಜಂತಕಲ್ ಗಣಿಗೆ ವೇದಾಂತ ಆದ್ಯತೆಯ ಬಿಡ್ಡರ್

Iron Ore Auction: ರಾಜ್ಯದ ಜಂತಕಲ್ ಕಬ್ಬಿಣದ ಅದಿರು ಗಣಿಗೆ ವೇದಾಂತ ಲಿಮಿಟೆಡ್‌ ಕಂಪನಿಯನ್ನು ‘ಆದ್ಯತೆಯ ಬಿಡ್ಡರ್’ ಎಂದು ಘೋಷಿಸಲಾಗಿದೆ. ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಈ ಗಣಿಗೆ ಇ–ಹರಾಜು ಪ್ರಕ್ರಿಯೆ ನಡೆಸಿತ್ತು.
Last Updated 23 ಜುಲೈ 2025, 16:16 IST
ಜಂತಕಲ್ ಗಣಿಗೆ ವೇದಾಂತ ಆದ್ಯತೆಯ ಬಿಡ್ಡರ್

ಭಾರತದ ಜಿಡಿಪಿ ದರ ತಗ್ಗಿಸಿದ ಏಷ್ಯಾ ಅಭಿವೃದ್ಧಿ ಬ್ಯಾಂಕ್‌

ADB GDP Forecast Cut: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಶೇ 6.5ರಷ್ಟಕ್ಕೆ ಇಳಿಯಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಅಂದಾಜಿಸಿದೆ.
Last Updated 23 ಜುಲೈ 2025, 15:37 IST
ಭಾರತದ ಜಿಡಿಪಿ ದರ ತಗ್ಗಿಸಿದ ಏಷ್ಯಾ ಅಭಿವೃದ್ಧಿ ಬ್ಯಾಂಕ್‌

ಕಾರವಾರ ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್‌ ಮುಚ್ಚಲು ಆರ್‌ಬಿಐ ಆದೇಶ

RBI Bank Closure Order: ‘ದಿ ಕಾರವಾರ ಅರ್ಬನ್ ಕೋ–ಆಪರೇಟಿವ್‌ ಬ್ಯಾಂಕ್‌’ಗೆ ನೀಡಿದ್ದ ಪರವಾನಗಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರದ್ದುಪಡಿಸಿದೆ. ಈ ಬ್ಯಾಂಕ್‌ನ ಬಳಿ ಅಗತ್ಯ ಬಂಡವಾಳ ಇಲ್ಲ, ಬ್ಯಾಂಕ್‌ನ ಗಳಿಕೆಯ ಸಾಧ್ಯತೆಯೂ ಚೆನ್ನಾಗಿಲ್ಲ ಎಂದು ಆರ್‌ಬಿಐ ಬುಧವಾರ ಹೇಳಿದೆ.
Last Updated 23 ಜುಲೈ 2025, 15:35 IST
ಕಾರವಾರ ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್‌ ಮುಚ್ಚಲು ಆರ್‌ಬಿಐ ಆದೇಶ

Gold Price |10 ಗ್ರಾಂ ಚಿನ್ನದ ದರ ₹1 ಸಾವಿರ, ಬೆಳ್ಳಿ ದರ KGಗೆ ₹4 ಸಾವಿರ ಜಿಗಿತ

Gold and Silver Rates: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರದ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆಯಾಗಿದೆ.
Last Updated 23 ಜುಲೈ 2025, 15:30 IST
Gold Price |10 ಗ್ರಾಂ ಚಿನ್ನದ ದರ ₹1 ಸಾವಿರ, ಬೆಳ್ಳಿ ದರ KGಗೆ ₹4 ಸಾವಿರ ಜಿಗಿತ

ಇನ್ಫೊಸಿಸ್‌ ಲಾಭ ಶೇ 8ರಷ್ಟು ಹೆಚ್ಚಳ: ಮಾರುಕಟ್ಟೆ ತಜ್ಞರ ಅಂದಾಜು ಮೀರಿಸಿದ ಕಂಪನಿ

ವರಮಾನದಲ್ಲಿ ಯುರೋಪ್ ಪಾಲು ಏರಿಕೆ
Last Updated 23 ಜುಲೈ 2025, 15:26 IST
ಇನ್ಫೊಸಿಸ್‌ ಲಾಭ ಶೇ 8ರಷ್ಟು ಹೆಚ್ಚಳ: ಮಾರುಕಟ್ಟೆ ತಜ್ಞರ ಅಂದಾಜು ಮೀರಿಸಿದ ಕಂಪನಿ

16ನೇ ಹಣಕಾಸು ಆಯೋಗ | ಪಂಚಾಯಿತಿಗಳಿಗೆ ಹೆಚ್ಚು ಅನುದಾನ ಸಿಗಬೇಕು: ರಘುರಾಂ ರಾಜನ್

Raghuram Rajan Statement: 16ನೇ ಹಣಕಾಸು ಆಯೋಗವು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹೆಚ್ಚು ಅನುದಾನ ಸಿಗುವಂತೆ ನೋಡಿಕೊಳ್ಳಬೇಕು ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ.
Last Updated 23 ಜುಲೈ 2025, 15:24 IST
16ನೇ ಹಣಕಾಸು ಆಯೋಗ | ಪಂಚಾಯಿತಿಗಳಿಗೆ ಹೆಚ್ಚು ಅನುದಾನ ಸಿಗಬೇಕು: ರಘುರಾಂ ರಾಜನ್

ಬ್ಯಾಂಕ್‌ ಆಫ್‌ ಬರೋಡಾ: 118ನೇ ಸಂಸ್ಥಾಪನಾ ದಿನಾಚರಣೆ

Bank of Baroda Anniversary: ಸರ್ಕಾರಿ ಸ್ವಾಮ್ಯದ ಮುಂಚೂಣಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಬ್ಯಾಂಕ್‌ ಆಫ್‌ ಬರೋಡಾ, ‘ವಿಶ್ವಾಸ, ಹೊಸತನ ಮತ್ತು ಸುಸ್ಥಿರ ಬೆಳವಣಿಗೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುವ ಮೂಲಕ 118ನೇ ಸಂಸ್ಥಾಪನಾ ದಿನವನ್ನು ಆಚರಿಸಿದೆ’ ಎಂದು ಪ್ರಕಟಣೆ ತಿಳಿಸಿದೆ.
Last Updated 23 ಜುಲೈ 2025, 13:27 IST
ಬ್ಯಾಂಕ್‌ ಆಫ್‌ ಬರೋಡಾ: 118ನೇ ಸಂಸ್ಥಾಪನಾ ದಿನಾಚರಣೆ
ADVERTISEMENT

₹759 ಕೋಟಿ ಬಂಡವಾಳ ಸಂಗ್ರಹಿಸಲು ಬ್ರಿಗೇಡ್‌ ಹೋಟೆಲ್‌ ಸಿದ್ಧತೆ

Brigade Hotel IPO: ಬ್ರಿಗೇಡ್‌ ಹೋಟೆಲ್‌ ವೆಂಚರ್ಸ್‌ ಲಿಮಿಟೆಡ್‌ ಕಂಪನಿಯು ಐಪಿಒ ಮೂಲಕ ₹759 ಕೋಟಿ ಸಂಗ್ರಹಿಸಲಿದೆ. ಐಪಿಒ ಭಾಗವಾಗಿ ಈಕ್ವಿಟಿ ಷೇರುಗಳಿಗೆ ಬಿಡ್‌ ಸಲ್ಲಿಸಲು ಗುರುವಾರದಿಂದ ಅವಕಾಶ ಇರಲಿದೆ.
Last Updated 23 ಜುಲೈ 2025, 13:19 IST
₹759 ಕೋಟಿ ಬಂಡವಾಳ ಸಂಗ್ರಹಿಸಲು ಬ್ರಿಗೇಡ್‌ ಹೋಟೆಲ್‌ ಸಿದ್ಧತೆ

₹1,654 ಕೋಟಿ ಅಕ್ರಮ: ಮಿಂತ್ರಾ ವಿರುದ್ಧ ಇ.ಡಿ ಪ್ರಕರಣ

ವಿದೇಶಿ ನೇರ ಬಂಡವಾಳ ನಿಯಮಗಳ ಉಲ್ಲಂಘನೆ ಪತ್ತೆ
Last Updated 23 ಜುಲೈ 2025, 9:50 IST
₹1,654 ಕೋಟಿ ಅಕ್ರಮ: ಮಿಂತ್ರಾ ವಿರುದ್ಧ ಇ.ಡಿ ಪ್ರಕರಣ

Ind-UK ಮುಕ್ತ ವ್ಯಾಪಾರ ಒಪ್ಪಂದ: ಸ್ಕಾಚ್ ವಿಸ್ಕಿ, ಉಡುಪು ಯಾವೆಲ್ಲಾ ಅಗ್ಗ..?

UK Whisky Tariff Cut: ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಬ್ರಿಟನ್‌ ಪ್ರವಾಸ ಕೈಗೊಂಡಿದ್ದು, ಉಭಯ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಹಾಗೂ ಬ್ರಿಟನ್‌ ಗುರುವಾರ ಸಹಿ ಹಾಕುವ ಸಾಧ್ಯತೆಗಳಿವೆ.
Last Updated 23 ಜುಲೈ 2025, 5:37 IST
Ind-UK ಮುಕ್ತ ವ್ಯಾಪಾರ ಒಪ್ಪಂದ: ಸ್ಕಾಚ್ ವಿಸ್ಕಿ, ಉಡುಪು ಯಾವೆಲ್ಲಾ ಅಗ್ಗ..?
ADVERTISEMENT
ADVERTISEMENT
ADVERTISEMENT