ಮುಂಬೈ: ಆ ಕಾಯುವಿಕೆ ಕೊನೆಗೂ ಕೊನೆಗೊಂಡಿದೆ! ಹೌದು, ನಟಿಆಲಿಯಾ ಭಟ್ ನಿರ್ಮಾಣ ಮಾಡಿರುವ ಮೊದಲ ಸಿನಿಮಾ ‘ಡಾರ್ಲಿಂಗ್ಸ್‘ ಚಿತ್ರದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದೆ.

1 ನಿಮಿಷ 40 ಸೆಕೆಂಡುಗಳ ಈ ಟೀಸರ್ ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಿಡುಗಡೆಗೊಂಡು ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ.

ಆಲಿಯಾ ಭಟ್, ಶೆಫಾಲಿ ಶಾ ಮತ್ತು ವಿಜಯ್ ವರ್ಮಾ ಅವರು ರೋಮಾಂಚನ ಸವಾರಿಯಲ್ಲಿ ಕಾಣಿಸಿಕೊಂಡಿದ್ದಾರೆ.ಡಾರ್ಕ್ ಕಾಮಿಡಿಯ (ವಿಡಂಬನಾತ್ಮಕ) ಈ ಚಿತ್ರದಲ್ಲಿ ಆಲಿಯಾ ಭಟ್ ಅವರು ಕಪ್ಪೆ ಮತ್ತು ಚೇಳುಗಳ ಬಗ್ಗೆ ಕಥೆ ಹೇಳುವುದರೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ಹಾಗೇ ಆಲಿಯಾ, ವಿಜಯ್ ನಡುವಿನ ಕೆಲವು ಪ್ರಣಯದ ಕ್ಷಣಗಳಿಗೂ ಟೀಸರ್ ಸಾಕ್ಷಿಯಾಗಿದೆ.

ನಟಿ ಶೆಫಾಲಿ ಶಾ ‘ಡಾರ್ಲಿಂಗ್ಸ್‘ ಸಿನಿಮಾದ ಟೀಸರ್ ಹಂಚಿಕೊಂಡಿದ್ದಾರೆ. ಈ ಸಿನಿಮಾವನ್ನು ಆಗಸ್ಟ್ 5ರಂದು ಒಟಿಟಿ ವೇದಿಕೆ ನೆಟ್ಪಿಕ್ಸ್ನಲ್ಲಿ ವೀಕ್ಷಣೆ ಮಾಡಬಹುದು ಎಂದು ಹೇಳಿದ್ದಾರೆ.

‘ಡಾರ್ಲಿಂಗ್ಸ್‘ ಸಿನಿಮಾವನ್ನುನೆಟ್ಪ್ಲಿಕ್ಸ್ ಒಟಿಟಿ ವೇದಿಕೆಯು ₹ 75 ಕೋಟಿಗೆ ಖರೀದಿ ಮಾಡಿದೆ ಎಂದು ಚಿತ್ರತಂಡದ ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನೂ ಓದಿ:’ಕಾಳಿ’ ಮಾತೆ ಕೈಯಲ್ಲಿ ಸಿಗರೇಟು; ವಿವಾದಕ್ಕೀಡಾದ ನಿರ್ದೇಶಕಿ ಲೀನಾ ವಿರುದ್ಧ ದೂರು

ಪರ್ವೀಜ್ ಶೇಖ್ ಚಿತ್ರಕಥೆ ಬರೆದಿದ್ದಾರೆ. ಜಸ್ಮೀತ್ ಕೆ ರೀನ್ ಅವರ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಓದಿ...

ಸಿಗರೇಟ್ ಸೇದುತ್ತಿರುವ ’ಕಾಳಿ’ ಮಾತೆ: ನಿರ್ದೇಶಕಿ ಲೀನಾ ವಿರುದ್ಧ ಭಾರೀ ಆಕ್ರೋಶ

ನಾನು ಪಿಸಿಒಎಸ್ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ: ನಟಿ ಶ್ರುತಿ ಹಾಸನ್

ಪ್ರಶಾಂತ್ ನೀಲ್ ನಿರ್ದೇಶನ: ಪ್ರಭಾಸ್ ಅಭಿನಯದ ‘ಸಲಾರ್’ನಲ್ಲಿಯಶ್ ಅತಿಥಿ ಪಾತ್ರ?

‘ಲೈಗರ್’ ಹೊಸ ಪೋಸ್ಟರ್ ಬಿಡುಗಡೆ: ವಿಭಿನ್ನ ಅವತಾರದಲ್ಲಿ ವಿಜಯ್ ದೇವರಕೊಂಡ

Video | ಇಂಗ್ಲೆಂಡ್ ವಿರುದ್ಧ ಪಂತ್ ಶತಕ: ಡಗೌಟ್ನಲ್ಲಿ ರಾಹುಲ್ ದ್ರಾವಿಡ್ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.