ಭಾನುವಾರ, 19 ಅಕ್ಟೋಬರ್ 2025
×
ADVERTISEMENT

Alia Bhatt

ADVERTISEMENT

ಬಾಲಿವುಡ್‌ ನಟಿ ಆಲಿಯಾ ಭಟ್‌ ಮನೆಗೆ ಅರುಣ್ ಯೋಗಿರಾಜ್ ಕೆತ್ತಿದ ಗಣೇಶನ ಮೂರ್ತಿ

Celebrity Ganesha Idol: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಆಲಿಯಾ ಭಟ್‌ ಹಾಗೂ ರಣಬೀರ್ ಕಪೂರ್‌ ಅವರ ಹೊಸ ಮನೆಯ ಪ್ರವೇಶಕ್ಕೆ ಹೊಯ್ಸಳ-ಮೈಸೂರು ಶೈಲಿಯ 6 ಅಡಿ ಎತ್ತರದ ಗಣೇಶನ ಮೂರ್ತಿ ಕೆತ್ತಿದ್ದಾರೆ.
Last Updated 16 ಅಕ್ಟೋಬರ್ 2025, 21:45 IST
ಬಾಲಿವುಡ್‌ ನಟಿ ಆಲಿಯಾ ಭಟ್‌ ಮನೆಗೆ ಅರುಣ್ ಯೋಗಿರಾಜ್ ಕೆತ್ತಿದ ಗಣೇಶನ ಮೂರ್ತಿ

Bollywood: ಸಂಜಯ್‌ ಲೀಲಾ ಬನ್ಸಾಲಿ ಜೊತೆ ರಣ್‌ಬೀರ್‌ ಸಿನಿಮಾ

Ranbir Kapoor Film: ಹದಿನೆಂಟು ವರ್ಷಗಳ ಬಳಿಕ ಮತ್ತೊಮ್ಮೆ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಜೊತೆ ಸಿನಿಮಾವೊಂದನ್ನು ಮಾಡಲು ನಟ ರಣ್‌ಬೀರ್‌ ಕಪೂರ್ ಸಜ್ಜಾಗಿದ್ದಾರೆ.
Last Updated 29 ಸೆಪ್ಟೆಂಬರ್ 2025, 23:30 IST
Bollywood: ಸಂಜಯ್‌ ಲೀಲಾ ಬನ್ಸಾಲಿ ಜೊತೆ ರಣ್‌ಬೀರ್‌ ಸಿನಿಮಾ

Visual Story: ಗ್ಲಾಮರಸ್‌ ಲುಕ್‌ನಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌

Bollywood Actress: ಆಲಿಯಾ ಇನ್‌ಸ್ಟಾಗ್ರಾಂನಲ್ಲಿ ಗ್ಲಾಮರಸ್‌ ಫೋಟೊ ಹಂಚಿಕೊಂಡಿದ್ದಾರೆ. ವಿಭಿನ್ನ ಉಡುಗೆಯಲ್ಲಿ ಆಲಿಯಾ ಭಟ್‌, ಸಿಂಪಲ್‌ ಮೇಕ್‌ಅಪ್‌ ಆಲಿಯಾರ ಸೌಂದರ್ಯ ಹೆಚ್ಚಿಸಿದೆ. ಈ ಫೋಟೊಗಳಿಗೆ ಹತ್ತು ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ.
Last Updated 27 ಸೆಪ್ಟೆಂಬರ್ 2025, 8:01 IST
Visual Story: ಗ್ಲಾಮರಸ್‌ ಲುಕ್‌ನಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌

PHOTOS: ಕಾನ್ ಚಿತ್ರೋತ್ಸವದಲ್ಲಿ ಬಳುಕೋ ಬಳ್ಳಿ ತರ ಕಂಡ ನಟಿ ಆಲಿಯಾ ಭಟ್!

ಪ್ರತಿಷ್ಠಿತ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ರೆಡ್ ಕಾರ್ಪೆಟ್‌ನಲ್ಲಿ ಈ ಸಾರಿಯೂ ಬಾಲಿವುಡ್‌ನ ಖ್ಯಾತ ನಟಿ ಆಲಿಯಾ ಭಟ್ ಹೆಜ್ಜೆ ಹಾಕಿದ್ದಾರೆ.
Last Updated 24 ಮೇ 2025, 7:47 IST
PHOTOS: ಕಾನ್ ಚಿತ್ರೋತ್ಸವದಲ್ಲಿ ಬಳುಕೋ ಬಳ್ಳಿ ತರ ಕಂಡ ನಟಿ ಆಲಿಯಾ ಭಟ್!
err

ರಣಬೀರ್‌ – ಆಲಿಯಾ ಮಗಳು ರಾಹಾ

ರಣಬೀರ್‌ ತುಂಟ ಮಗ. ಆದರೆ ತುಂಬಾನೆ ಒಳ್ಳೆಯ ಅಪ್ಪ ಅಂತ ನೀತು ಕಪೂರ್‌ ಆಗಾಗ ಎಲ್ಲ ಸಂದರ್ಶನಗಳಲ್ಲಿಯೂ ಹೇಳುತ್ತಿರುತ್ತಾರೆ.
Last Updated 12 ಜುಲೈ 2024, 19:30 IST
ರಣಬೀರ್‌ – ಆಲಿಯಾ ಮಗಳು ರಾಹಾ

PHOTOS | ಕಪ್ಪು ಉಡುಗೆಯಲ್ಲಿ ಕ್ಯಾಮರಾ ಹಿಡಿದು ಫೋಟೊಗೆ ಪೋಸ್‌ ನೀಡಿದ ಆಲಿಯಾ ಭಟ್‌

PHOTOS | ಕಪ್ಪು ಉಡುಗೆಯಲ್ಲಿ ಕ್ಯಾಮರಾ ಹಿಡಿದು ಫೋಟೊಗೆ ಪೋಸ್‌ ನೀಡಿದ ಆಲಿಯಾ ಭಟ್‌
Last Updated 6 ಜುಲೈ 2024, 8:28 IST
PHOTOS | ಕಪ್ಪು ಉಡುಗೆಯಲ್ಲಿ ಕ್ಯಾಮರಾ ಹಿಡಿದು ಫೋಟೊಗೆ ಪೋಸ್‌ ನೀಡಿದ ಆಲಿಯಾ ಭಟ್‌
err

Ed Finds A Home ಮಕ್ಕಳ ಚಿತ್ರಕಥೆ ಪುಸ್ತಕ ರಚಿಸಿದ ಬಾಲಿವುಡ್‌ ನಟಿ ಆಲಿಯಾ ಭಟ್‌

ಬಾಲಿವುಡ್‌ ನಟಿ ಆಲಿಯಾ ಭಟ್‌ ಮಕ್ಕಳ ಚಿತ್ರಕಥೆ ಪುಸ್ತಕವನ್ನು ರಚಿಸಿದ್ದಾರೆ. ಈ ಪುಸ್ತಕಕ್ಕೆ Ed Finds A Home ಎಂದು ಹೆಸರಿಟ್ಟಿದ್ದಾರೆ.
Last Updated 16 ಜೂನ್ 2024, 13:57 IST
Ed Finds A Home ಮಕ್ಕಳ ಚಿತ್ರಕಥೆ ಪುಸ್ತಕ ರಚಿಸಿದ ಬಾಲಿವುಡ್‌ ನಟಿ ಆಲಿಯಾ ಭಟ್‌
ADVERTISEMENT

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಆಲಿಯಾ ಭಟ್‌

ನಟಿ ಆಲಿಯಾ ಭಟ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ 31ನೇ ಹುಟ್ಟುಹಬ್ಬವನ್ನು ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
Last Updated 15 ಮಾರ್ಚ್ 2024, 11:00 IST
ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಆಲಿಯಾ ಭಟ್‌

Filmfare Awards 2024 | ರಣಬೀರ್‌, ಆಲಿಯಾ ಅತ್ಯುತ್ತಮ ನಟ, ನಟಿ

ಗುಜರಾತ್‌ನಲ್ಲಿ ನಡೆದ 69ನೇ ಫಿಲ್ಮ್‌ಫೇರ್‌ ಅವಾರ್ಡ್ಸ್‌ 2024ರಲ್ಲಿ ‘ಅನಿಮಲ್‌’ ಹಾಗೂ ‘ರಾಕಿ ಜೌರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗಾಗಿ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಮತ್ತು ನಟಿ ಆಲಿಯಾ ಭಟ್‌ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು.
Last Updated 30 ಜನವರಿ 2024, 7:04 IST
Filmfare Awards 2024 | ರಣಬೀರ್‌, ಆಲಿಯಾ ಅತ್ಯುತ್ತಮ ನಟ, ನಟಿ

ರಶ್ಮಿಕಾ, ಕತ್ರಿನಾ ನಂತರ ಹರಿದಾಡಿದ ಅಲಿಯಾ ಭಟ್‌ ಡೀಪ್‌ಫೇಕ್‌ ವಿಡಿಯೊ

ಡೀಪ್‌ಫೇಕ್‌ ವಿಡಿಯೊಗಳಿಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದ್ದು, ಇದರ ಬೆನ್ನಲ್ಲೇ ಬಾಲಿವುಡ್‌ ನಟಿ ಅಲಿಯಾ ಭಟ್‌ ಅವರ ಡೀಪ್‌ಫೇಕ್‌ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
Last Updated 27 ನವೆಂಬರ್ 2023, 11:28 IST
ರಶ್ಮಿಕಾ, ಕತ್ರಿನಾ ನಂತರ ಹರಿದಾಡಿದ ಅಲಿಯಾ ಭಟ್‌ ಡೀಪ್‌ಫೇಕ್‌ ವಿಡಿಯೊ
ADVERTISEMENT
ADVERTISEMENT
ADVERTISEMENT