ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಅದ್ಭುತ ಸ್ಟೈಲಿಂಗ್ ಸೆನ್ಸ್ ಮತ್ತು ಫಿಟ್‌ನೆಸ್‌ನಿಂದ ತಮ್ಮ ಅಭಿಮಾನಿಗಳನ್ನು ಬೆರಗುಗೊಳಿಸುತ್ತಿರುತ್ತಾರೆ.

ಭಾನುವಾರ ವೀಕೆಂಡ್ ಗುಂಗಿನಲ್ಲಿ ಕಪ್ಪು ವರ್ಣದ ಉಡುಪಿನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ದಿಶಾ ಮತ್ತೊಮ್ಮೆ ಅಭಿಮಾನಿಗಳ ಮೈ ಬಿಸಿ ಏರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿ ತಮ್ಮ ಹಾಟ್ ಫೋಟೊ ಹಂಚಿಕೊಂಡಿದ್ದಾರೆ.

ಬೀಚ್ ಚಿತ್ರಗಳಿಂದಲೇ ಹೆಚ್ಚು ಅಭಿಮಾನಿಗಳನ್ನು ಸೆಳೆಯುತ್ತಿದ್ದ ದಿಶಾ ಪಟಾನಿ ಫಾರ್ ಎ ಚೇಂಜ್ ಕುಳಿತಿರುವ ಭಂಗಿಯಲ್ಲಿ ಗಮನ ಸೆಳೆದಿದ್ದಾರೆ.

ಸದ್ಯ, ದಿಶಾ ತಮ್ಮ ಮುಂಬರುವ ಚಿತ್ರ ‘ಏಕ್ ವಿಲನ್ 2’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.