ಆತಂಕ ಸೃಷ್ಟಿಸಿದ ‘ಬಾಂಬ್’ ಬರಹ:ಮಂಗಳೂರು ಬದಲು ಬೆಂಗಳೂರಿನಲ್ಲಿ ವಿಮಾನ ಲ್ಯಾಂಡಿಂಗ್
ಶನಿವಾರ ರಾತ್ರಿ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಂಡಿಗೊ ವಿಮಾನದ ಶೌಚಾಲಯದಲ್ಲಿ ಪ್ರಯಾಣಿಕರೊಬ್ಬರು ಬರೆದಿದ್ದ ‘ಬಾಂಬ್’ ಬರಹ ಕೆಲ ಕಾಲ ಆತಂಕ ಸೃಷ್ಟಿಸಿತ್ತು.Last Updated 19 ಅಕ್ಟೋಬರ್ 2025, 15:52 IST