ಸೋಮವಾರ, ನವೆಂಬರ್ 30, 2020
20 °C

ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ ಬಾಲಿವುಡ್‌ ತಾರೆಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಕೋವಿಡ್‌ ಹಿನ್ನೆಲೆಯಲ್ಲಿ ಈ ವರ್ಷ ಆಡಂಬರದ ದೀಪಾವಳಿ ಆಚರಿಸದೇ ಇದ್ದರೂ, ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿರುವ ಬಾಲಿವುಡ್‌ ತಾರೆಯರು ಸುರಕ್ಷತೆ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಖ್ಯಾತ ನಟ-ನಟಿಯರಾದ ಅಮೀರ್‌ ಖಾನ್‌, ಸಲ್ಮಾನ್‌ ಖಾನ್‌, ಅಮಿತಾಬ್‌ ಬಚ್ಚನ್‌, ಕಾಜೋಲ್‌, ಅಜಯ್‌ ದೇವಗನ್‌, ಮಾಧುರಿ ದೀಕ್ಷಿತ್‌ ಸೇರಿದಂತೆ ಹಲವು ತಾರೆಯರು ಶುಭಾಶಯ ಕೋರಿ ಟ್ವೀಟ್‌ ಮಾಡಿದ್ದಾರೆ.

ಬೆಳಕಿನ ಹಬ್ಬವು ನಿಮ್ಮ ಬದುಕಿಗೆ ಭರವಸೆ ತಂದುಕೊಡಲಿ. ಸುರಕ್ಷಿತವಾಗಿರಿ ಎಂದು ತಮ್ಮ ಅಭಿಮಾನಿಗಳಿಗೆ ತಾರೆಯರು ಹೇಳಿದ್ದಾರೆ.

ಶುಭಾಶಯ ಕೋರಿದ ಬಾಲಿವುಡ್‌ ತಾರೆಯರ ಟ್ವೀಟ್‌ಗಳು ಇಲ್ಲಿವೆ...

 

 

 

 

 

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು