ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kajol Devgan

ADVERTISEMENT

Fact Check: ಇದು ಬಾಲಿವುಡ್‌ ನಟಿ ಕಾಜೋಲ್‌ ಅವರ ಡೀಪ್‌ಫೇಕ್‌ ವಿಡಿಯೊ

Fact Check
Last Updated 16 ನವೆಂಬರ್ 2023, 18:45 IST
Fact Check: ಇದು ಬಾಲಿವುಡ್‌ ನಟಿ ಕಾಜೋಲ್‌ ಅವರ ಡೀಪ್‌ಫೇಕ್‌ ವಿಡಿಯೊ

ಕುಟುಂಬ ಜೊತೆಗಿನ ಫೋಟೊ ಹಂಚಿಕೊಂಡ ನಟ ಅಜಯ್‌ ದೇವಗನ್‌: ಅಭಿಮಾನಿಗಳಿಂದ ಮೆಚ್ಚುಗೆ

ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರು ಕುಟುಂಬದ ಜೊತೆಗಿನ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 17 ಜುಲೈ 2023, 15:23 IST
ಕುಟುಂಬ ಜೊತೆಗಿನ ಫೋಟೊ ಹಂಚಿಕೊಂಡ ನಟ ಅಜಯ್‌ ದೇವಗನ್‌: ಅಭಿಮಾನಿಗಳಿಂದ ಮೆಚ್ಚುಗೆ

ನಿಜವಾಗಿಯೂ ನೀವಿಬ್ಬರು ಸ್ನೇಹಿತರಾ? ಕಾಜಲ್‌ಗೆ ಶಾರುಖ್‌ ಖಾನ್ ಅಭಿಮಾನಿಗಳ ಪ್ರಶ್ನೆ

ನಟ ಶಾರುಖ್‌ ಖಾನ್‌ ಮತ್ತು ಕಾಜಲ್‌ ದೇವಗನ್‌ ಬಾಲಿವುಡ್‌ ಚಿತ್ರರಂಗದ ಬಹುಬೇಡಿಕೆಯ ಜೋಡಿಯಾಗಿದ್ದಾರೆ. ಇವರಿಬ್ಬರು ಜೊತೆಯಲ್ಲಿ ನಟಿಸಿದ್ದ ಏಳು ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿವೆ. ಡಿಡಿಎಲ್‌ಜಿ ಚಿತ್ರ ಎರಡು ದಶಕಗಳಿಂದಲೂ ಪ್ರೇಕ್ಷಕರನ್ನು ಸೆಳೆಯುತ್ತಿದೆ.
Last Updated 17 ಜುಲೈ 2023, 8:06 IST
ನಿಜವಾಗಿಯೂ ನೀವಿಬ್ಬರು ಸ್ನೇಹಿತರಾ? ಕಾಜಲ್‌ಗೆ ಶಾರುಖ್‌ ಖಾನ್ ಅಭಿಮಾನಿಗಳ ಪ್ರಶ್ನೆ

'ಅವಿದ್ಯಾವಂತ ರಾಜಕಾರಣಿಗಳು' ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಕಾಜಲ್‌ ದೇವಗನ್‌

‘ಶಿಕ್ಷಣದ ಹಿನ್ನೆಲೆಯಿಲ್ಲದ ರಾಜಕಾರಣಿಗಳಿಂದ ನಾವು ಆಳಲ್ಪಡುತ್ತಿದ್ದೇವೆ‘ ಎಂಬ ಹೇಳಿಕೆ ನೀಡಿ ಸುದ್ದಿಯಾಗಿದ್ದ ಬಾಲಿವುಡ್‌ ನಟಿ ಕಾಜಲ್‌ ದೇವಗನ್‌, ಇದೀಗ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Last Updated 9 ಜುಲೈ 2023, 13:19 IST
'ಅವಿದ್ಯಾವಂತ ರಾಜಕಾರಣಿಗಳು' ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಕಾಜಲ್‌ ದೇವಗನ್‌

ಸೋಶಿಯಲ್ ಮೀಡಿಯಾಗಳಿಗೆ ವಿರಾಮ ಘೋಷಿಸಿದ ಕಾಜೋಲ್: ಕಿರುಕುಳಕ್ಕೊಳಗಾದರೇ ಖ್ಯಾತ ನಟಿ?

‘ಸಾಮಾಜಿಕ ಮಾಧ್ಯಮಗಳಿಂದ ತೊಂದರೆ ಅನುಭವಿಸುತ್ತಿದ್ದೇನೆ’ ಎಂಬ ಅರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
Last Updated 9 ಜೂನ್ 2023, 10:05 IST
ಸೋಶಿಯಲ್ ಮೀಡಿಯಾಗಳಿಗೆ ವಿರಾಮ ಘೋಷಿಸಿದ ಕಾಜೋಲ್: ಕಿರುಕುಳಕ್ಕೊಳಗಾದರೇ ಖ್ಯಾತ ನಟಿ?

ಕಾಜೊಲ್‌ಗೆ ಕೋವಿಡ್‌; ಮಗಳು ನ್ಯಾಸಾ ಚಿತ್ರ ಹಂಚಿಕೊಂಡ ನಟಿ

ಬಾಲಿವುಡ್‌ ನಟಿ ಕಾಜೊಲ್‌ ಅವರಿಗೆ ಕೋವಿಡ್‌–19 ದೃಢಪಟ್ಟಿದ್ದು, ಈ ಸಮಯದಲ್ಲಿ ತಮ್ಮ ಮಗಳಿಂದ ದೂರ ಇರಬೇಕಾದ ಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
Last Updated 30 ಜನವರಿ 2022, 12:25 IST
ಕಾಜೊಲ್‌ಗೆ ಕೋವಿಡ್‌; ಮಗಳು ನ್ಯಾಸಾ ಚಿತ್ರ ಹಂಚಿಕೊಂಡ ನಟಿ

ಅಜಯ್ ದೇವಗನ್-ಕಾಜೊಲ್ ಮಗಳು ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿದ್ದು ಯಾಕೆ?

ಬಾಲಿವುಡ್‌ನ ತಾರಾ ದಂಪತಿ ಅಜಯ್ ದೇವಗನ್ ಹಾಗೂ ಕಾಜೊಲ್ ಪುತ್ರಿ ನ್ಯಾಸಾ ದೇವಗನ್ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿದ್ದಾರೆ.
Last Updated 4 ಜನವರಿ 2022, 6:10 IST
ಅಜಯ್ ದೇವಗನ್-ಕಾಜೊಲ್ ಮಗಳು ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿದ್ದು ಯಾಕೆ?
ADVERTISEMENT

ಬಾಲಿವುಡ್‌ ನಟಿ ಕಾಜೊಲ್‌ಗೆ 47ನೇ ವರ್ಷದ ಜನ್ಮದಿನ ಸಂಭ್ರಮ

ಬಾಲಿವುಡ್‌ ಖ್ಯಾತ ನಟಿ ಕಾಜೊಲ್‌ 47ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡಿದ್ದಾರೆ.
Last Updated 5 ಆಗಸ್ಟ್ 2021, 6:46 IST
ಬಾಲಿವುಡ್‌ ನಟಿ ಕಾಜೊಲ್‌ಗೆ 47ನೇ ವರ್ಷದ ಜನ್ಮದಿನ ಸಂಭ್ರಮ

ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ ಬಾಲಿವುಡ್‌ ತಾರೆಯರು

ಕೋವಿಡ್‌ ಹಿನ್ನೆಲೆಯಲ್ಲಿ ಈ ವರ್ಷ ಆಡಂಬರದ ದೀಪಾವಳಿ ಆಚರಿಸದೇ ಇದ್ದರೂ, ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿರುವ ಬಾಲಿವುಡ್‌ ತಾರೆಯರು ಸುರಕ್ಷತೆ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
Last Updated 14 ನವೆಂಬರ್ 2020, 13:44 IST
ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ ಬಾಲಿವುಡ್‌ ತಾರೆಯರು

ತಾನಾಜಿಯಲ್ಲಿ ತಿರುಚಿದ ಇತಿಹಾಸ, ಅಪಾಯಕಾರಿ ರಾಜಕೀಯವಿದೆ: ಸೈಫ್‌ ಅಲಿ ಖಾನ್

‘ತಾನಾಜಿ: ದಿ ಅನ್‌ಸಂಗ್‌ ವಾರಿಯರ್‌ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಿರುವ ಬಗ್ಗೆ ನನಗೆ ಅರಿವಿದೆ’ ಎಂದು ನಟ ಸೈಫ್‌ ಅಲಿ ಖಾನ್‌ ಹೇಳಿದ್ದಾರೆ.
Last Updated 20 ಜನವರಿ 2020, 1:25 IST
ತಾನಾಜಿಯಲ್ಲಿ ತಿರುಚಿದ ಇತಿಹಾಸ, ಅಪಾಯಕಾರಿ ರಾಜಕೀಯವಿದೆ: ಸೈಫ್‌ ಅಲಿ ಖಾನ್
ADVERTISEMENT
ADVERTISEMENT
ADVERTISEMENT