ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

Photos | ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ಸ್‌ನಲ್ಲಿ ಮಿಂಚಿದ ಕಾಜೋಲ್

Published : 18 ಆಗಸ್ಟ್ 2025, 13:02 IST
Last Updated : 18 ಆಗಸ್ಟ್ 2025, 13:02 IST
ಫಾಲೋ ಮಾಡಿ
Comments
ವಿಭಿನ್ನ ಶ್ವೇತವಸ್ತ್ರದಲ್ಲಿ–  ವಿಭಿನ್ನ ವಿನ್ಯಾಸದ ಗೌನ್‌ನಲ್ಲಿ ದಂತದ ಗೊಂಬೆಯಂತೆ ಕಂಗೊಳಿಸಿದ ಕಾಜೋಲ್‌

ವಿಭಿನ್ನ ಶ್ವೇತವಸ್ತ್ರದಲ್ಲಿ– ವಿಭಿನ್ನ ವಿನ್ಯಾಸದ ಗೌನ್‌ನಲ್ಲಿ ದಂತದ ಗೊಂಬೆಯಂತೆ ಕಂಗೊಳಿಸಿದ ಕಾಜೋಲ್‌

ಚಿತ್ರ ಕೃಪೆ: ಪಿಟಿಐ

ADVERTISEMENT
ಏಕ ಭುಜ ವಿನ್ಯಾಸದ ಗೌನ್‌ ಧರಿಸಿದ ಕಾಜೋಲ್‌, ಜತೆಗೆ ವಜ್ರದ ಆಭರಣದಲ್ಲಿ ಗಮನ ಸೆಳೆದಿದ್ದಾರೆ

ಏಕ ಭುಜ ವಿನ್ಯಾಸದ ಗೌನ್‌ ಧರಿಸಿದ ಕಾಜೋಲ್‌, ಜತೆಗೆ ವಜ್ರದ ಆಭರಣದಲ್ಲಿ ಗಮನ ಸೆಳೆದಿದ್ದಾರೆ

ಚಿತ್ರ ಕೃಪೆ: ಪಿಟಿಐ

2025 ರ  ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿದಲ್ಲಿ ಪಾಲ್ಗೊಂಡ ಕಾಜೋಲ್ ಕಂಡ ಅಭಿಮಾನಿಗಳು ಹುಬ್ಬೇರಿಸಿದ್ದಾರೆ

2025 ರ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿದಲ್ಲಿ ಪಾಲ್ಗೊಂಡ ಕಾಜೋಲ್ ಕಂಡ ಅಭಿಮಾನಿಗಳು ಹುಬ್ಬೇರಿಸಿದ್ದಾರೆ

ಚಿತ್ರ ಕೃಪೆ: ಪಿಟಿಐ

ಕಾಜೋಲ್ ಅವರೊಂದಿಗೆ ಬಾಲಿವುಡ್‌ನ ಇತರ ನಟ, ನಟಿಯರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ

ಕಾಜೋಲ್ ಅವರೊಂದಿಗೆ ಬಾಲಿವುಡ್‌ನ ಇತರ ನಟ, ನಟಿಯರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ

ಚಿತ್ರ ಕೃಪೆ: ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT