ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

We stand with #AryanKhan: ಶಾರುಕ್‌ ಪರ ನಿಂತ ಅಭಿಮಾನಿಗಳು

Last Updated 7 ಅಕ್ಟೋಬರ್ 2021, 5:50 IST
ಅಕ್ಷರ ಗಾತ್ರ

ಡ್ರಗ್ಸ್ ಪ್ರಕರಣದಲ್ಲಿ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬಳಿಕಅಭಿಮಾನಿಗಳು ಶಾರುಕ್‌ ಪರ ನಿಂತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ 'We stand with #AryanKhan' ಎಂಬ ಅಭಿಯಾನ ಆರಂಭಿಸಿದ್ದಾರೆ. ಕೆಲವರು ಇದನ್ನೇ ‘ಡಿಪಿ’ಯಾಗಿ ಬಳಸಿಕೊಂಡಿದ್ದಾರೆ.ಟ್ವಿಟರ್‌ನಲ್ಲಿ'We stand with #AryanKhan' ಟ್ರೆಂಡ್‌ ಆಗಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನ ಶುರುವಾಗಿದೆ.

ಆರ್ಯನ್‌ ಖಾನ್‌ ಬಿಡುಗಡೆಗಾಗಿ ಶಾರುಕ್‌ ಖಾನ್‌ ಪ್ರಯತ್ನ ನಡೆಸಿದ್ದಾರೆ. ಸದ್ಯ ಆರ್ಯನ್ಮಾದಕ ಪದಾರ್ಥ ನಿಯಂತ್ರಣ ಬ್ಯೂರೋ(ಎನ್‌ಸಿಬಿ)ದ ವಶದಲ್ಲಿ ಇದ್ದಾರೆ.

ಅಕ್ಟೋಬರ್‌ 3ರಂದುಮುಂಬೈ ಸಮೀಪದ ಕಡಲಿನಲ್ಲಿ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಆರ್ಯನ್ ಖಾನ್ ಸೇರಿ ನಾಲ್ವರನ್ನು ಬಂಧಿಸಿತ್ತು.

ಆರ್ಯನ್ ವಿರುದ್ಧ ನಿಷೇಧಿತ ವಸ್ತುಗಳ ಖರೀದಿ, ದಾಸ್ತಾನು ಮತ್ತು ಬಳಕೆ ಆರೋಪಗಳಿವೆ ಎಂದು ಎನ್‌ಸಿಬಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT