ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS; ಮೂಗುತಿ ಸುಂದರಿ ಮೇಘಾ ಶೆಟ್ಟಿ

Published : 12 ಫೆಬ್ರುವರಿ 2024, 14:24 IST
Last Updated : 12 ಫೆಬ್ರುವರಿ 2024, 14:24 IST
ಫಾಲೋ ಮಾಡಿ
Comments
ಅಂದವಾದ ಮೂಗುತಿಯೊಂದಿಗೆ ಬಂಗಾರ ಬಣ್ಣದ ಉಡುಗೆಯಲ್ಲಿ ಮೇಘಾ ಶೆಟ್ಟಿ ಫೋಟೊ ಹಂಚಿಕೊಂಡಿದ್ದಾರೆ

ಅಂದವಾದ ಮೂಗುತಿಯೊಂದಿಗೆ ಬಂಗಾರ ಬಣ್ಣದ ಉಡುಗೆಯಲ್ಲಿ ಮೇಘಾ ಶೆಟ್ಟಿ ಫೋಟೊ ಹಂಚಿಕೊಂಡಿದ್ದಾರೆ

ಚಿತ್ರ ಕೃಪೆ: meghashetty_officiall

ADVERTISEMENT
ಕನ್ನಡದ ದಿಲ್‌ ಪಸಂದ್‌, ಕೈವ, ತ್ರಬಲ್ ರೈಡಿಂಗ್‌ ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ

ಕನ್ನಡದ ದಿಲ್‌ ಪಸಂದ್‌, ಕೈವ, ತ್ರಬಲ್ ರೈಡಿಂಗ್‌ ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ

ಚಿತ್ರ ಕೃಪೆ: meghashetty_officiall

ದಕ್ಷಿಣ ಕನ್ನಡ ಮೂಲದವರಾದ ಇವರು ಜೊತೆಜೊತೆಯಲ್ಲಿ ಧಾರಾವಾಹಿಯ ಮೂಲಕ ತೆರೆಮೇಲೆ ಕಾಣಿಸಿಕೊಂಡಿದ್ದರು

ದಕ್ಷಿಣ ಕನ್ನಡ ಮೂಲದವರಾದ ಇವರು ಜೊತೆಜೊತೆಯಲ್ಲಿ ಧಾರಾವಾಹಿಯ ಮೂಲಕ ತೆರೆಮೇಲೆ ಕಾಣಿಸಿಕೊಂಡಿದ್ದರು

ಚಿತ್ರ ಕೃಪೆ: meghashetty_officiall

ಕನ್ನಡ ಮಾತ್ರವಲ್ಲದೆ ಮರಾಠಿ ಬಾಷೆಯಲ್ಲಿಯೂ ನಟನೆಯ ಅವಕಾಶ ಪಡೆದುಕೊಂಡಿದ್ದಾರೆ

ಕನ್ನಡ ಮಾತ್ರವಲ್ಲದೆ ಮರಾಠಿ ಬಾಷೆಯಲ್ಲಿಯೂ ನಟನೆಯ ಅವಕಾಶ ಪಡೆದುಕೊಂಡಿದ್ದಾರೆ

ಚಿತ್ರ ಕೃಪೆ: meghashetty_officiall

ಸದ್ಯ ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಚಿತ್ರದಲ್ಲಿ ಇವರು ನಟಿಸುತ್ತಿದ್ದಾರೆ.

ಸದ್ಯ ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಚಿತ್ರದಲ್ಲಿ ಇವರು ನಟಿಸುತ್ತಿದ್ದಾರೆ.

ಚಚಿತ್ರ ಕೃಪೆ: meghashetty_officiall

ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಮೇಘಾ ಶೆಟ್ಟಿ

ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಮೇಘಾ ಶೆಟ್ಟಿ

ಚಚಿತ್ರ ಕೃಪೆ: meghashetty_officiall

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT