ಇರ್ಫಾನ್‌ಗೆ ಐಕಾನ್‌ ಪ್ರಶಸ್ತಿ

7

ಇರ್ಫಾನ್‌ಗೆ ಐಕಾನ್‌ ಪ್ರಶಸ್ತಿ

Published:
Updated:

ಲಂಡನ್‌ ಇಂಡಿಯಾ ಚಲನಚಿತ್ರೋತ್ಸವ (ಲೈಫ್‌)ನ ನೀಡುವ ಪ್ರತಿಷ್ಠಿತ ಐಕಾನ್‌ ಪ್ರಶಸ್ತಿಗೆ ಜನಪ್ರಿಯ ಭಾರತೀಯ ನಟ ಇರ್ಫಾನ್‌ ಖಾನ್‌ ಅವರಿಗೆ ದೊರೆತಿದೆ.

ಲೈಫ್‌ನ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಗೆ ಇರ್ಫಾನ್‌ ಹೆಸರನ್ನು ಘೋಷಣೆ ಮಾಡಲಾಯಿತು. 

ಇರ್ಫಾನ್‌ ನಟನೆಯ ಮುಸ್ತಫಾ ಸರ್ವಾರ್‌ ಫಾರೂಕಿ ನಿರ್ದೇಶನದ ‘ಡೂಬ್‌: ನೊ ಬೆಡ್‌ ಆಫ್‌ ರೊಸಸ್‌’ ಹಾಗೂ ಅನೂಪ್‌ ಸಿಂಗ್‌ ಅವರ ‘ಸಾಂಗ್‌ ಆಫ್‌ ಸ್ಕಾರ್ಪಿಯೊನ್ಸ್‌’ ಚಿತ್ರಗಳ ಪ್ರದರ್ಶನ ಇಲ್ಲಿ ನಡೆಯಿತು. 

ಎರಡನೇ ಐಕಾನ್‌ ಪ್ರಶಸ್ತಿಯನ್ನು ಮನೋಜ್‌ ಬಾಜಪೇಯಿ ಪಡೆದುಕೊಂಡರು. ಇವರ ಗುಲಿ ಗುಲಿಯನ್‌ ಹಾಗೂ ಲವ್‌ ಸೋನಿಯಾ ಚಿತ್ರಗಳು ಈ  ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿತ್ತು.  ಅತ್ಯುತ್ತಮ ಸಾಧನೆ ಪ್ರಶಸ್ತಿಯನ್ನು ನಟಿ ರಿಚಾ ಚಡ್ಡಾ ಅವರಿಗೆ ನೀಡಲಾಯಿತು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !