ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Irfan khan

ADVERTISEMENT

ದಿವಂಗತ ಇರ್ಫಾನ್‌ ಖಾನ್‌ ನಟನೆಯ ಹಳೆಯ ಚಿತ್ರ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧ

ವಿಭಿನ್ನ ನಟನೆಯ ಮೂಲಕ ಅಭಿಮಾನಿಗಳ ಮನದಲ್ಲಿ ಸಾರ್ವಕಾಲಿಕವಾಗಿಬದುಕಿರುವ ಬಾಲಿವುಡ್‌ನ ದಿವಂಗತ ನಟ ಇರ್ಫಾನ್‌ ಖಾನ್‌ ಅವರ14 ವರ್ಷಗಳ ಹಳೆಯ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ.
Last Updated 29 ಡಿಸೆಂಬರ್ 2021, 6:01 IST
ದಿವಂಗತ ಇರ್ಫಾನ್‌ ಖಾನ್‌ ನಟನೆಯ ಹಳೆಯ ಚಿತ್ರ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧ

ಮೂರು ತಿಂಗಳಲ್ಲಿ ಹತ್ತು ಸಿನಿಮಾ ಕಲಾವಿದರ ಸಾವು !

2020 ಸಿನಿಮಾ ರಂಗಕ್ಕೆ ದುರಂತದ ವರ್ಷ
Last Updated 14 ಜೂನ್ 2020, 9:33 IST
ಮೂರು ತಿಂಗಳಲ್ಲಿ ಹತ್ತು ಸಿನಿಮಾ ಕಲಾವಿದರ ಸಾವು !

ವಿಶಿಷ್ಟ ವ್ಯಕ್ತಿತ್ವದ ಇರ್ಫಾನ್‌; ಶಿಷ್ಯನ ನೆನಪಿಸಿಕೊಂಡ ರಂಗಕರ್ಮಿ ಪ್ರಸನ್ನ

ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಲಂಡನ್‌ನಿಂದ ಕಳೆದ ಸೆಪ್ಟೆಂಬರ್‌ನಲ್ಲಿ ಮುಂಬೈಗೆ ವಾಪಸಾಗಿದ್ದ ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ಬದುಕಿಗೆ ಗುಡ್‌ಬೈ ಹೇಳಿದ್ದಾರೆ. ತಮ್ಮ ಪ್ರಿಯ ಶಿಷ್ಯನ ಜೊತೆಗಿನ ಒಡನಾಟ ಕುರಿತು ಹಿರಿಯ ರಂಗಕರ್ಮಿ, ಗಾಂಧಿವಾದಿ ಪ್ರಸನ್ನ ಅವರು ‘ಪ್ರಜಾ ಪ್ಲಸ್’‌ ಜೊತೆಗೆ ನೆನಪು ಹಂಚಿಕೊಂಡಿದ್ದಾರೆ.
Last Updated 30 ಏಪ್ರಿಲ್ 2020, 3:04 IST
ವಿಶಿಷ್ಟ ವ್ಯಕ್ತಿತ್ವದ ಇರ್ಫಾನ್‌; ಶಿಷ್ಯನ ನೆನಪಿಸಿಕೊಂಡ ರಂಗಕರ್ಮಿ ಪ್ರಸನ್ನ

ಅಂದು ₹ 200 ಇದ್ದಿದ್ದರೆ ಇರ್ಫಾನ್‌ ಕ್ರಿಕೆಟಿಗನಾಗುತ್ತಿದ್ದರೇ?

ಮೂರು ದಶಕಗಳ ಹಿಂದೆ ಇರ್ಫಾನ್ ಖಾನ್‌ ಜೇಬಿನಲ್ಲಿ 200 ರೂಪಾಯಿ ಇದ್ದಿದ್ದರೆ ಅವರ ಭವಿಷ್ಯವೇ ಬದಲಾಗಿಬಿಡುತ್ತಿತ್ತೇನೋ?
Last Updated 30 ಏಪ್ರಿಲ್ 2020, 1:30 IST
ಅಂದು ₹ 200 ಇದ್ದಿದ್ದರೆ ಇರ್ಫಾನ್‌ ಕ್ರಿಕೆಟಿಗನಾಗುತ್ತಿದ್ದರೇ?

‘ಅಂಗ್ರೇಜಿ ಮೀಡಿಯಂ’ ಟ್ರೇಲರ್‌ ರಿಲೀಸ್‌

ಇರ್ಫಾನ್‌ ಖಾನ್‌, ಕರೀನಾ ಕಪೂರ್‌ ಮತ್ತು ರಾಧಿಕಾ ಮದನ್‌ ನಟಿಸಿರುವ ಬಹುನಿರೀಕ್ಷಿತ ಬಾಲಿವುಡ್‌ ಸಿನಿಮಾ ‘ಅಂಗ್ರೇಜಿ ಮೀಡಿಯಂ’ ಟ್ರೇಲರ್‌ ಬಿಡುಗಡೆಯಾಗಿದೆ. ಎರಡು ನಿಮಿಷ ಐವತ್ತೈದು ಸೆಕೆಂಡ್‌ ಅವಧಿಯ ಟ್ರೇಲರ್‌ ಅನ್ನು ಎರಡೂವರೆ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ವೀಕ್ಷಿಸಿದ್ದಾರೆ.
Last Updated 14 ಫೆಬ್ರುವರಿ 2020, 19:30 IST
‘ಅಂಗ್ರೇಜಿ ಮೀಡಿಯಂ’ ಟ್ರೇಲರ್‌ ರಿಲೀಸ್‌

ಟ್ರೇಲರ್‌: 'ಅಂಗ್ರೇಜಿ ಮೀಡಿಯಂ'ನಲ್ಲಿ ಇರ್ಫಾನ್‌ ಖಾನ್‌, ಕರೀನಾ ಕಪೂರ್‌

ಇರ್ಫಾನ್‌ ಖಾನ್‌, ಕರೀನಾ ಕಪೂರ್‌ ಮತ್ತು ರಾದಿಕಾ ಮದನ್‌ ನಟಿಸಿರುವ ಬಹುನಿರೀಕ್ಷಿತ ಬಾಲಿವುಡ್‌ ಸಿನಿಮಾ ‘ಅಂಗ್ರೇಜಿ ಮೀಡಿಯಂ’ ಟ್ರೇಲರ್‌ ಬಿಡುಗಡೆಯಾಗಿದೆ.
Last Updated 13 ಫೆಬ್ರುವರಿ 2020, 10:03 IST
ಟ್ರೇಲರ್‌: 'ಅಂಗ್ರೇಜಿ ಮೀಡಿಯಂ'ನಲ್ಲಿ ಇರ್ಫಾನ್‌ ಖಾನ್‌, ಕರೀನಾ ಕಪೂರ್‌

ಇರ್ಫಾನ್‌ಗೆ ಐಕಾನ್‌ ಪ್ರಶಸ್ತಿ

ಲಂಡನ್‌ ಇಂಡಿಯಾ ಚಲನಚಿತ್ರೋತ್ಸವ (ಲೈಫ್‌)ನ ನೀಡುವ ಪ್ರತಿಷ್ಠಿತ ಐಕಾನ್‌ ಪ್ರಶಸ್ತಿಗೆ ಜನಪ್ರಿಯ ಭಾರತೀಯ ನಟ ಇರ್ಫಾನ್‌ ಖಾನ್‌ ಅವರಿಗೆ ದೊರೆತಿದೆ.
Last Updated 3 ಜುಲೈ 2018, 20:27 IST
ಇರ್ಫಾನ್‌ಗೆ ಐಕಾನ್‌ ಪ್ರಶಸ್ತಿ
ADVERTISEMENT

ಇರ್ಫಾನ್‌ ಖಾನ್‌ಗೆ ಐಕಾನ್ ಪ್ರಶಸ್ತಿ

ಲಂಡನ್–ಭಾರತೀಯ ಸಿನಿಮೋತ್ಸವದ (ಎಲ್‌ಐಎಫ್‌ಎಫ್‌) ವಿಶೇಷ ಐಕಾನ್ ಪ್ರಶಸ್ತಿಗೆ ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್‌ ಆಯ್ಕೆಯಾಗಿದ್ದಾರೆ.
Last Updated 30 ಜೂನ್ 2018, 18:29 IST
ಇರ್ಫಾನ್‌ ಖಾನ್‌ಗೆ  ಐಕಾನ್ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT