ಗುರುವಾರ , ಮೇ 19, 2022
21 °C

ಜಗತ್ತು ಸುತ್ತಲು ಹೊರಟ ಜಾಹ್ನವಿ ಕಪೂರ್: ಕಾಮೆಂಟ್ ಮಾಡಿದ ಅರ್ಜುನ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Jahnavi Kapoor Instagram Post

ಬೆಂಗಳೂರು: ಸಿನಿಮಾ ಶೂಟಿಂಗ್‌ನಿಂದ ದೂರವಿರುವಾಗ ಬಾಲಿವುಡ್ ನಟ ಮತ್ತು ನಟಿಯರು ಪ್ರವಾಸ ಹೋಗುವುದು ಸಾಮಾನ್ಯ.

ನಟಿ ಮತ್ತು ಕಪೂರ್ ಕುಟುಂಬದ ತಾರೆ ಜಾಹ್ನವಿ ಕಪೂರ್, ಪ್ರವಾಸಕ್ಕೆ ತೆರಳಿದ್ದಾರೆ.

ಪ್ರವಾಸದ ಸ್ಥಳದಿಂದ ಜಾಹ್ನವಿ, ವಿವಿಧ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಜಾಹ್ನವಿ ಫೋಟೊಗಳನ್ನು ನೋಡಿದ ಆಕೆಯ ಸಹೋದರ ಅರ್ಜುನ್ ಕಪೂರ್, ಇದೊಂದು ಪ್ರಪಂಚ ಪರ್ಯಟನೆಯಂತಿದೆ ಎಂದಿದ್ದಾರೆ.

ನಿರ್ಮಾಪಕ ಬೋನಿ ಕಪೂರ್ ಮತ್ತು ನಟಿ ಶ್ರೀದೇವಿ ದಂಪತಿಯ ಪುತ್ರಿ ಜಾಹ್ನವಿ ಕಪೂರ್, ಕಳೆದ ವಾರ ದುಬೈಗೆ ತೆರಳಿದ್ದರು.

ಅದಾದ ಬಳಿಕ, ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್‌ಗೆ ಜಾಹ್ನವಿ ಪ್ರವಾಸ ಹೋಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು