ಬೆಂಗಳೂರು: ಹಿಂದಿ ಟೆಲಿವಿಷನ್ ಲೋಕದ ಜನಪ್ರಿಯ ನಟಿ ಹಾಗೂ ಮಾಡೆಲ್ ನಿಯಾ ಶರ್ಮಾ ಅವರು ತಮ್ಮ ನಟನೆಯಿಂದ ಅಷ್ಟೇ ಅಲ್ಲದೇ ಆಗಾಗ ತಮ್ಮ ಬೋಲ್ಡ್ ಲುಕ್‌ನಿಂದ ಸುದ್ದಿಯಾಗುತ್ತಿರುತ್ತಾರೆ.
ಇದೀಗ ಅವರು ವೈಟ್ ಬಾಡಿ ಶೂಟ್ ಉಡುಗೆಯಲ್ಲಿ ಕಂಡು ಬಂದಿದ್ದು ಅವರ ಫೋಟೊಗಳು ಸದ್ದು ಮಾಡಿವೆ.
ಆದರೆ, ಈ ಬಗ್ಗೆ ಅಭಿಮಾನಿಗಳೂ ಸೇರಿದಂತೆ ಅನೇಕರು ನಿಯಾ ಶರ್ಮಾ ಅವರನ್ನು ಟ್ರೋಲ್ ಮಾಡಿದ್ದಾರೆ. ಅಲ್ಲದೇ ಕೆಲವರು ಇದು ವಿಪರೀತ ಆಯಿತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಯಾ ಶರ್ಮಾ ಅವರನ್ನು ಇನ್ನೂ ಕೆಲವರು, ನಿಮ್ಮದು ಯಾಕೋ ಅತಿ ಆಯಿತು, ನೀವು ಊರ್ಫಿ ಜಾವೆದ್‌ರನ್ನು ಮೀರಿಸುತ್ತಿದಿರಾ ಎಂದು ಹೇಳಿದ್ದಾರೆ.
ನಿಯಾ ಶರ್ಮಾ ಹಿಂದಿಯ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದು, ಜಲಕ ದಿಕಲಾಜಾ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.