ಮಹಾರಾಷ್ಟ್ರದ ಔರಂಗಾಬಾದ್ ಮೂಲದ ನಟಿ ನಿಕ್ಕಿ ತಂಬೋಳಿ (ವಯಸ್ಸು 26) ಅವರು ಹಾಟ್ ಉಡುಗೆಯ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಿಂದಿಯ ಬಿಗ್ ಬಾಸ್ 14 ಸರಣಿಯ ಜನಪ್ರಿಯ ನಿಕ್ಕಿ, ತಮಿಳಿನ ಕಾಂಚನಾ 3, ಹಿಂದಿಯ ಜೋಗಿರಾ ಸಾರಾ ರಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ, ವೆಬ್ ಸಿರೀಸ್‌ನಲ್ಲಿ, ಅಲ್ಬಂ ಸಾಂಗ್‌ಗಳಲ್ಲಿ ನಟಿಸಿದ್ದಾರೆನಿಕ್ಕಿ ತಂಬೋಳಿ ಇನ್‌ಸ್ಟಾಗ್ರಾಂ
ಮಹಾರಾಷ್ಟ್ರದ ಔರಂಗಾಬಾದ್ ಮೂಲದ ನಟಿ ನಿಕ್ಕಿ ತಂಬೋಳಿ (ವಯಸ್ಸು 26) ಅವರು ಹಾಟ್ ಉಡುಗೆಯ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಿಂದಿಯ ಬಿಗ್ ಬಾಸ್ 14 ಸರಣಿಯ ಜನಪ್ರಿಯ ನಿಕ್ಕಿ, ತಮಿಳಿನ ಕಾಂಚನಾ 3, ಹಿಂದಿಯ ಜೋಗಿರಾ ಸಾರಾ ರಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ, ವೆಬ್ ಸಿರೀಸ್‌ನಲ್ಲಿ, ಅಲ್ಬಂ ಸಾಂಗ್‌ಗಳಲ್ಲಿ ನಟಿಸಿದ್ದಾರೆ