ಶುಕ್ರವಾರ, ಮೇ 20, 2022
25 °C

ಮಾಲ್ಡೀವ್ಸ್‌ನಲ್ಲಿ ಬಿಸಿಲಿಗೆ ನಶೆ ಏರಿಸಿದ ಮಾಳವಿಕಾ ಮೋಹನನ್: ಹಾಟ್ ವಿಡಿಯೊ ವೈರಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಇಂಟರ್ನೆಟ್‌ನಲ್ಲಿ ತಮ್ಮ ಮಾದಕ ಭಂಗಿಗಳ ಮೂಲಕ ಮಲಯಾಳಂ ನಟಿ ಮಾಳವಿಕಾ ಮೋಹನನ್ ನೋಡುಗರ ಎದೆಯಲ್ಲಿ ಕಿಚ್ಚು ಹಚ್ಚಿದ್ದಾರೆ.

ಶುಕ್ರವಾರ ಮಾಳವಿಕಾ ಮೋಹನನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೊ ಹಾಗೂ ವಿಡಿಯೊ ಇದಕ್ಕೆ ಹೊಸ ಉದಾಹರಣೆ.

ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಮಾಳವಿಕಾ, ಅಲ್ಲಿನ ಬೀಚ್‌ನಲ್ಲಿ ಸಮಯ ಕಳೆದ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ‘ಬಿಸಿಲಿನ ಮೇಲೆ ನಡೆಯುವುದು’ ಎಂದು ಬರೆದುಕೊಂಡಿದ್ದಾರೆ.

ಬ್ಯಾಕ್‌ಲೆಸ್ ಟಾಪ್ ಮತ್ತು ಡೆನಿಮ್ ಶಾರ್ಟ್ಸ್‌ ಧರಿಸಿ ಮಾಳವಿಕಾ ಕೊಟ್ಟಿರುವ ಭಾವಭಂಗಿಗಳು ನೋಡುಗರನ್ನು ಕ್ಷಣಕಾಲ ಹಿಡಿದು ನಿಲ್ಲಿಸುವಂತಿವೆ. ಸದ್ಯ ಈ ವಿಡಿಯೊ, ಫೋಟೊಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿವೆ.

2.96 ಲಕ್ಷ ಮಂದಿ ವಿಡಿಯೊವನ್ನು ಇಷ್ಟಪಟ್ಟಿದ್ದಾರೆ.

ಓದಿ... 36ನೇ ವಸಂತಕ್ಕೆ ಕಾಲಿಟ್ಟ ಶ್ರುತಿ ಹಾಸನ್‌: ಸಲಾರ್‌ ಚಿತ್ರದ ಫಸ್ಟ್ ಲುಕ್‌ ಬಿಡುಗಡೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು