ಶುಕ್ರವಾರ, ಸೆಪ್ಟೆಂಬರ್ 17, 2021
31 °C

Prajavani Live: ಅಭಿನಯ ಶಾರದೆ ಜಯಂತಿ ಸ್ಮರಣೆ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯ ಅಮೃತ ಮಹೋತ್ಸವದ ರಜತ ಪರದೆ ಸರಿಸೋಣ

ಅಭಿನಯ ಶಾರದೆ ಜಯಂತಿ ಅಭಿನಯಿಸಿದ ಚಿತ್ರಗೀತೆಗಳನ್ನು ಕೇಳೋಣ

ಖ್ಯಾತ ತಾರೆ ಗಿರಿಜಾ ಲೋಕೇಶ್ ಅವರಿಂದ ಜಯಂತಿ ಸ್ಮರಣೆ

ಬಳ್ಳಾರಿಯ ಕಮಲಕುಮಾರಿ ಚಿತ್ರಗೀತೆಗಳಿಗೆ ಬಿಸಿಲು ನಾಡಿನ ಖ್ಯಾತ ಗಾಯಕಿ ರೇಖಾ ಅಪ್ಪಾರಾವ್ ಸೌದಿ ಧ್ವನಿಯಾಗುತ್ತಾರೆ
ಸಹ ಗಾಯಕ: ಅಮಿತ್ ಜನವಾಡಕರ್
ವಾದ್ಯ ಸಹಕಾರ: ಸ್ಟಾರ್ ಆಫ್ ಮೆಲೋಡಿ ವಾದ್ಯವೃಂದ, ಸೊಲ್ಲಾಪುರ
ನಿರೂಪಣೆ: ಡಿ ಸೌಮ್ಯ
ಸಂಯೋಜನೆ: ಶ್ರೀನಿವಾಸ ಜಿ ಕಪ್ಪಣ್ಣ

ಶನಿವಾರ 14ನೇ ಆಗಸ್ಟ್ 2021ರಂದು ಸಂಜೆ 6ಕ್ಕೆ

ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ
Fb.com/Prajavani.net
twitter.com/prajavani
youtube.com/prajavani 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು