ಸೋಮವಾರ, 26 ಜನವರಿ 2026
×
ADVERTISEMENT

Jayanthi

ADVERTISEMENT

ಸವದತ್ತಿ | ಮೂಢನಂಬಿಕೆ ಅಳಿಸಿದ ಕ್ರಾಂತಿಕಾರಿ ಶರಣ: ಅಧ್ವಥ್ ವೈದ್ಯ

Ambigara Chowdayya: ಶತಮಾನಗಳ ಹಿಂದೆಯೇ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಚೌಡಯ್ಯನವರ ವಚನಗಳು ಇಂದಿಗೂ ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಕಾಂಗ್ರೆಸ್ ಮುಖಂಡ ಅಧ್ವಥ್ ವೈದ್ಯ ಹೇಳಿದರು.
Last Updated 26 ಜನವರಿ 2026, 4:45 IST
ಸವದತ್ತಿ | ಮೂಢನಂಬಿಕೆ ಅಳಿಸಿದ ಕ್ರಾಂತಿಕಾರಿ ಶರಣ: ಅಧ್ವಥ್ ವೈದ್ಯ

ಬೀದರ್‌ | ಅಜ್ಞಾನ, ಅಂಧಶ್ರದ್ದೆ ವಿರುದ್ಧದ ದನಿ ವೇಮನರು

Vemana Jayanti Message: ಬೀದರ್‌ನಲ್ಲಿ ಮಹಾಯೋಗಿ ವೇಮನರ 614ನೇ ಜಯಂತಿಯಲ್ಲಿ ಅಜ್ಞಾನ, ಅಂಧಶ್ರದ್ಧೆ ವಿರುದ್ಧ ಧ್ವನಿ ಎತ್ತಿದ ತತ್ತ್ವಜ್ಞಾನಿ ವೇಮನರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಸಚಿವ ರಹೀಂ ಖಾನ್ ಹೇಳಿದರು.
Last Updated 20 ಜನವರಿ 2026, 4:44 IST
ಬೀದರ್‌ | ಅಜ್ಞಾನ, ಅಂಧಶ್ರದ್ದೆ ವಿರುದ್ಧದ ದನಿ ವೇಮನರು

ಪ್ರಥಮಂತು ಬಸವಣ್ಣ ಎಂದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು

Siddharameshwara Jayanthi: 'ಕಲ್ಯಾಣವೆಂಬ ಪ್ರಣತೆಯಲ್ಲಿ’ ಅಲ್ಲಮಪ್ರಭು ದೇವರ ವಚನ ಕೇಳದ ಶಿವಶರಣರಿಲ್ಲ. ಶಿವಯೋಗ ಸಾಧನೆಯಲ್ಲಿ ಮಹಾ ಸಾಧನೆಗೈದು ಶ್ರೀ ಶೈಲ ಮಲ್ಲಿಕಾರ್ಜುನನ ಒಲುಮೆ ಗೇಲಿದು ಭವ ಗೆದ್ದ ಮಹಾ ಶಿವಶರಣ ಶ್ರೀ ಸಿದ್ಧರಾಮೇಶ್ವರರು.
Last Updated 14 ಜನವರಿ 2026, 8:42 IST
ಪ್ರಥಮಂತು ಬಸವಣ್ಣ ಎಂದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು

ಶಂಕರಾಚಾರ್ಯರ ಧರ್ಮ ನಿಷ್ಠೆ, ಶೃದ್ಧೆ ಅನನ್ಯವಾದುದು: ಕೆ.ಎಸ್.ಕಾರಂತ

ಸಾಲಿಗ್ರಾಮದಲ್ಲಿ ಶಂಕರ ಜಯಂತಿ ಉತ್ಸವಕ್ಕೆ ಕೆ.ಎಸ್.ಕಾರಂತ ಚಾಲನೆ
Last Updated 9 ಮೇ 2024, 13:08 IST
ಶಂಕರಾಚಾರ್ಯರ ಧರ್ಮ ನಿಷ್ಠೆ, ಶೃದ್ಧೆ ಅನನ್ಯವಾದುದು: ಕೆ.ಎಸ್.ಕಾರಂತ

ಅಮರ ಕಥೆಗಾರ ಪ್ರೇಮಚಂದ; ಜಬಡೆ

ಮಹಾಲಿಂಗಪುರ: ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಮತ್ತು ಡಿ.ಡಿ.ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದ ವತಿಯಿಂದ ಪ್ರೇಮಚಂದ ಜಯಂತಿಯನ್ನು ಈಚೆಗೆ ಆಚರಿಸಲಾಯಿತು.
Last Updated 7 ಆಗಸ್ಟ್ 2023, 14:27 IST
ಅಮರ ಕಥೆಗಾರ ಪ್ರೇಮಚಂದ; ಜಬಡೆ

ವಿವಿಧ ಜಯಂತಿಗಳ ದಿನಾಂಕ, ಸ್ಥಳ ನಿಗದಿಪಡಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

2023–24 ನೇ ಸಾಲಿನಲ್ಲಿ ಜಿಲ್ಲಾಡಳಿತಗಳ ಮೂಲಕ ವಿವಿಧ ಮಹಾಪುರುಷರ ಜಯಂತಿಗಳನ್ನು ರಾಜ್ಯಮಟ್ಟದಲ್ಲಿ ಎಲ್ಲೆಲ್ಲಿ ಆಚರಿಸಬೇಕು ಎಂದು ಸೂಚನೆ ನೀಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
Last Updated 24 ಮೇ 2023, 4:52 IST
ವಿವಿಧ ಜಯಂತಿಗಳ ದಿನಾಂಕ, ಸ್ಥಳ ನಿಗದಿಪಡಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಜಯಂತಿಗಳಲ್ಲೂ ತಾರತಮ್ಯ: ನಂಜುಂಡಿ ಆಕ್ರೋಶ

ವಿಶ್ವಕರ್ಮರಂತಹ ಸಣ್ಣ ಸಮುದಾಯಗಳಿಗೆ ಸೇರಿದ ಮಹನೀಯರ ಜಯಂತಿ ಆಚರಣೆಸಂದರ್ಭಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ‘ ಬಿಜೆಪಿ ಸದಸ್ಯ ಕೆ.ಪಿ. ನಂಜುಂಡಿ ವಿಧಾನ ಪರಿಷತ್‌ನಲ್ಲಿ ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
Last Updated 22 ಡಿಸೆಂಬರ್ 2022, 21:45 IST
ಜಯಂತಿಗಳಲ್ಲೂ ತಾರತಮ್ಯ: ನಂಜುಂಡಿ ಆಕ್ರೋಶ
ADVERTISEMENT

ಶ್ರೀರಾಮಕೃಷ್ಣ: ದೈವಕೇಂದ್ರಿತ ವಿಶ್ವಮಾನವ

ಇಂದು ಪರಮಹಂಸರ ಜಯಂತಿ
Last Updated 4 ಮಾರ್ಚ್ 2022, 11:21 IST
ಶ್ರೀರಾಮಕೃಷ್ಣ: ದೈವಕೇಂದ್ರಿತ ವಿಶ್ವಮಾನವ

ನೋಡಿ| ಅಮರಳಾದಳು ಓಬವ್ವ: ಜಯಂತಿ ನೆನಪು

Last Updated 16 ಆಗಸ್ಟ್ 2021, 2:06 IST
fallback

ಶ್ರೋತೃಗಳ ಮನ ತಣಿಸಿದ ‘ಪ್ರಜಾವಾಣಿ’ ಲೈವ್

ನಟಿ ಜಯಂತಿ ಅಭಿನಯಿಸಿದ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ
Last Updated 15 ಆಗಸ್ಟ್ 2021, 1:24 IST
ಶ್ರೋತೃಗಳ ಮನ ತಣಿಸಿದ ‘ಪ್ರಜಾವಾಣಿ’ ಲೈವ್
ADVERTISEMENT
ADVERTISEMENT
ADVERTISEMENT