ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

56ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾದ ಪ್ರಕಾಶ್‌ ರಾಜ್‌... ಇದು ಯಾರಿಗಾಗಿ ಗೊತ್ತೇ?

Last Updated 25 ಆಗಸ್ಟ್ 2021, 6:14 IST
ಅಕ್ಷರ ಗಾತ್ರ

56ನೇ ವಯಸ್ಸಿನಲ್ಲಿ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮತ್ತೆ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ.

ಹನ್ನೊಂದು ವರ್ಷಗಳ ಹಿಂದೆ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಅವರನ್ನು ಪ್ರೇಮಿಸಿ ಪ್ರಕಾಶ್‌ ರಾಜ್‌ ವಿವಾಹವಾಗಿದ್ದರು.

ಕುತೂಹಲಕರ ವಿಚಾರವೆಂದರೆ, ಖ್ಯಾತ ನಟ ಪ್ರಕಾಶ್‌ ರಾಜ್‌ ಮತ್ತೆ ಪೋನಿ ವರ್ಮಾ ಅವರನ್ನೇ ಮದುವೆಯಾಗಿದ್ದಾರೆ.

ಅವರ ಪುತ್ರ ವೇದಾಂತ್‌ಗಾಗಿ ಈ ಮದುವೆಯನ್ನು ಏರ್ಪಡಿಸಲಾಗಿತ್ತು ಎಂದು ಪ್ರಕಾಶ್‌ ರಾಜ್‌ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.

ಅವರು ಹಂಚಿಕೊಂಡಿರುವ ವಿವಾಹದ ಚಿತ್ರಗಳು ವೈರಲ್‌ ಆಗಿದ್ದು, ಪ್ರಕಾಶ್‌ ರಾಜ್‌ ಹೆಸರು ಟ್ರೆಂಡಿಂಗ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT