ಅಮೆರಿಕಕ್ಕೊಂದು ನ್ಯಾಯ, ನಮಗೊಂದು ನ್ಯಾಯ: ಕದನ ವಿರಾಮ ಬಗ್ಗೆ ಪ್ರಕಾಶ್ ರಾಜ್ ಟೀಕೆ
ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಬಹು ಭಾಷಾ ನಟ ಪ್ರಕಾಶ್ ರಾಜ್, ಯಾವ ನಿಯಮದ ಮೇಲೆ ಇದನ್ನು ಒಪ್ಪಿಕೊಳ್ಳಲಾಯಿತು ಎಂದು ಕೇಳಿದ್ದಾರೆ.Last Updated 11 ಮೇ 2025, 6:54 IST