ಶನಿವಾರ, ನವೆಂಬರ್ 28, 2020
26 °C

ಪಟಾಕಿ ಸುಡಬೇಡಿ ಕ್ಯಾಲೊರಿ ಸುಟ್ಟುಬಿಡಿ: ಪುನೀತ್‌ ರಾಜ್‌ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಟಾಕಿ ಸುಡಬೇಡಿ ಕ್ಯಾಲೊರಿ ಸುಟ್ಟುಬಿಡಿ 

ಹೀಗೆಂದು ಟ್ವಿಟರ್‌ನಲ್ಲಿ ವಿಡಿಯೋ ಸಂದೇಶ ಹರಿಯಬಿಟ್ಟಿದ್ದಾರೆ ನಟ ಪುನೀತ್‌ ರಾಜ್‌ ಕುಮಾರ್‌. 

ದೀಪಾವಳಿ... ಗೋವಿಂದ ಲೀಲಾವಳಿ ಹಾಡನ್ನು ಗುನುಗಿ ಅಭಿಮಾನಿಗಳಿಗೆ ಹಬ್ಬದ ಶುಭ ಕೋರಿದ್ದಾರೆ. ಈ ದೀಪಾವಳಿಯಲ್ಲಿ ಯಾರೂ ಪಟಾಕಿ ಹೊಡೆಯೋದು ಬೇಡ. ನಮ್ಮಲ್ಲಿರುವ ಕ್ಯಾಲೊರಿ ಸುಟ್ಟುಬಿಡಿ. ಜೊತೆಗೆ ಅಕ್ಕಪಕ್ಕದಲ್ಲಿರುವವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ. ಮನೆಯಲ್ಲೇ ಇರಿ. ಸುರಕ್ಷಿತವಾಗಿರಿ ಎಂದು ಹಾರೈಸಿದ್ದಾರೆ ಪುನೀತ್‌.

41 ಸೆಕೆಂಡ್‌ಗಳ ಈ ವಿಡಿಯೋವನ್ನು 16ಸಾವಿರಕ್ಕೂ ಹೆೆಚ್ಚು ಮಂದಿ ವೀಕ್ಷಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು