ನವದೆಹಲಿ: ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಸುದ್ದಿ ಮಾಡುತ್ತಿರುವ ‘ಪುಷ್ಪ–2 ದಿ ರೂಲ್’ ಚಿತ್ರ ಬಿಡುಗಡೆಯಾಗಿ 10 ದಿನಕ್ಕೆ ₹1,292 ಕೋಟಿ ಗಳಿಕೆ ಮಾಡಿದೆ ಎಂದು ನಿರ್ಮಾಣ ತಂಡ ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ.

ಸುಕುಮಾರ್ ನಿರ್ದೇಶನ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ–2: ದಿ ರೂಲ್ ಸಿನಿಮಾ ಡಿ.5 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ತೆಲುಗು, ತಮಿಳು, ಕನ್ನಡ, ಹಿಂದಿ, ಬೆಂಗಾಳಿ, ಮಲಯಾಳ ಭಾಷೆಗಳಲ್ಲಿ ಚಿತ್ರ ತೆರೆ ಕಂಡಿದೆ.

ಚಿತ್ರದ ಗಳಿಕೆಯ ಕುರಿತು ಚಿತ್ರತಂಡ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘2024ರಲ್ಲಿ ಅತಿ ಹೆಚ್ಚು ಗಳಿಕ ಕಂಡ ಚಿತ್ರವಾಗಿ ಪುಷ್ಪ–2 ಹೊರಹೊಮ್ಮಿದ್ದು, 10ನೇ ದಿನಕ್ಕೆ ₹1,291 ಕೋಟಿ ಗಳಿಸಿದೆ’ ಎಂದು ಮಾಹಿತಿ ಹಂಚಿಕೊಂಡಿದೆ.
.ಸಾವಿರ ಕೋಟಿ ಗಳಿಕೆಯತ್ತ ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ–2 '.ಪುಷ್ಪ 2 ಕಾಲ್ತುಳಿತ ಪ್ರಕರಣ: ಅಲ್ಲು ಅರ್ಜುನ್ಗೆ ಬಂಧನದ ದಿನವೇ ಬಿಡುಗಡೆ ಭಾಗ್ಯ.Pushpa–2 ಸಿನಿಮಾ ವಿಮರ್ಶೆ: ಅದ್ಧೂರಿತನವೇ ‘ಪುಷ್ಪ’ನ ಜೀವಾಳ .ಪುಷ್ಪ-2 ಪ್ರೀಮಿಯರ್ ಶೋ ವೇಳೆ ನೂಕುನುಗ್ಗಲು; ತಾಯಿ ಸಾವು, ಮಗುವಿಗೆ ಗಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.