ಫಿಫ್ಟಿ ಗಳಿಸಿದಾಗ ಪುಷ್ಪ, ಶತಕ ಗಳಿಸಿದಾಗ ಬಾಹುಬಲಿ ಶೈಲಿಯಲ್ಲಿ ನಿತೀಶ್ ಸಂಭ್ರಮ
ಅರ್ಧಶತಕ ಗಳಿಸಿದ ಬೆನ್ನಲ್ಲೇ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ 'ತಗ್ಗೋದೆ ಇಲ್ಲ' ಎಂಬ ಶೈಲಿಯಲ್ಲಿ ಸಂಭ್ರಮಿಸಿದ ನಿತೀಶ್, ಬಳಿಕ ಶತಕ ಗಳಿಸಿದಾಗ ಬಾಹುಬಲಿಯ ಪ್ರಭಾಸ್ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. Last Updated 28 ಡಿಸೆಂಬರ್ 2024, 9:24 IST