ಭಾನುವಾರ, ಜೂನ್ 26, 2022
22 °C

ಕ್ಯಾಮೆರಾಗೆ ಬೆನ್ನು ತೋರಿಸಿ ಪೋಸ್ ಕೊಟ್ಟ ರಂಗಿತರಂಗ ಚೆಲುವೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಕನ್ನಡ ಸಿನಿಮಾದಲ್ಲಿ ಹೊಸತನ ತೋರಿಸಿದ ‘ರಂಗಿತರಂಗ‘ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ರಾಧಿಕಾ ಚೇತನ್, ಕ್ಯಾಮೆರಾಗೆ ಬೆನ್ನು ತೋರಿಸುವ ಮೂಲಕ ಸುದ್ದಿಯಾಗಿದ್ದಾರೆ.

ಚೇಸ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ರಾಧಿಕಾ, ಶಿವಾಜಿ ಸುರತ್ಕಲ್–2 ಸಿನಿಮಾದಲ್ಲೂ ಪಾತ್ರ ಮಾಡುತ್ತಿದ್ದಾರೆ.

ರಾಧಿಕಾ ಚೇತನ್ ಆಗಿದ್ದ ಅವರು, ಹೆಸರನ್ನು ಬದಲಾಯಿಸಿಕೊಂಡಿದ್ದು, ರಾಧಿಕಾ ನಾರಾಯಣ್ ಎಂದಾಗಿದೆ.

ರಾಧಿಕಾ ಅವರು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾನುವಾರ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಬೆನ್ನು ಪೂರ್ತಿಯಾಗಿ ಕಾಣಿಸುವಂತಿದೆ.

ಈ ಫೋಟೊಗೆ ರಾಧಿಕಾ ಅವರು, ಆಕ್ಟಿವೇಟಿಂಗ್ 7 ಚಕ್ರಾಸ್ ಎಂದು ಅಡಿಬರಹ ನೀಡಿದ್ದಾರೆ. ಅಲ್ಲದೆ, ಮತ್ತೊಂದು ಫೋಟೊದಲ್ಲಿ ‘ದಿ ಗ್ಲೋ ಆಫ್ಟರ್ ದಿ ಚಕ್ರ ಫ್ಲೋ‘ ಎಂದು ಪೋಸ್ಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು