ಡಾ. ರಾಜ್ಕುಮಾರ್ ಎಲ್ಲ ನಟರನ್ನೂ ಬೆರಗಿನಿಂದ ನೋಡುತ್ತಿದ್ದರು. ಮೆಥಡ್ ಆ್ಯಕ್ಟರ್ ಎಂದೇ ಹೆಸರಾಗಿದ್ದ, ಹಿಂದಿ ನಟ ದಿಲೀಪ್ ಕುಮಾರ್ ಬೆಂಗಳೂರಿನಲ್ಲಿ ಅಭಿನಯಿಸಲು ಬಂದಿದ್ದರು. ಆಗ ಚಾಮುಂಡೇಶ್ವರಿ ಸ್ಟುಡಿಯೊಗೆ ಸದ್ದೇ ಇಲ್ಲದೆ ಭೇಟಿ ನೀಡಿ, ದಿಲೀಪ್ ಅವರಿಗೆ ಅಚ್ಚರಿ ನೀಡಿದ್ದರು. ಅವರ ಜತೆ ಪುತ್ರ ಪುನೀತ್ ಕೂಡ ಆಗ ಇದ್ದರು. ಆ ಸಂದರ್ಭದ ನೆನಕೆ 'ಸಿನಿ ಸಿಪ್'ನಲ್ಲಿ...