ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

Dilip Kumar

ADVERTISEMENT

ತುರ್ತು ನಿಗಾ ಘಟಕದಲ್ಲಿ ಬಾಲಿವುಡ್‌ ನಟಿ, ದಿಲೀಪ್‌ ಕುಮಾರ್‌ ಪತ್ನಿ ಸಾಯಿರಾ ಬಾನು

ತೀವ್ರ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ಬಾಲಿವುಡ್‌ ನಟಿ ಸಾಯಿರಾ ಬಾನು(76) ಅವರನ್ನು ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.
Last Updated 1 ಸೆಪ್ಟೆಂಬರ್ 2021, 9:39 IST
ತುರ್ತು ನಿಗಾ ಘಟಕದಲ್ಲಿ ಬಾಲಿವುಡ್‌ ನಟಿ, ದಿಲೀಪ್‌ ಕುಮಾರ್‌ ಪತ್ನಿ ಸಾಯಿರಾ ಬಾನು

ಸಿನಿ ಸಿಪ್: ಅಣ್ಣಾವ್ರು ದಿಲೀಪ್ ಕುಮಾರ್ ಶೂಟಿಂಗ್ ನೋಡಿದ್ದು...

Last Updated 16 ಜುಲೈ 2021, 0:52 IST
fallback

ಫ್ಯಾಕ್ಟ್ ಚೆಕ್: ದಿಲೀಪ್ ಕುಮಾರ್ ತಮ್ಮ ಆಸ್ತಿಯನ್ನು ವಕ್ಫ್‌ ಮಂಡಳಿಗೆ ನೀಡಿದರೇ?

ವಕ್ಫ್ ಮಂಡಳಿಗೆ ದಿಲೀಪ್ ಕುಮಾರ್ ದೇಣಿಗೆ ನೀಡಿದ ವಿಚಾರವನ್ನು ಅವರ ಮ್ಯಾನೇಜರ್ ಫೈಸಲ್ ಫಾರೂಕಿ ಅಲ್ಲಗಳೆದಿದ್ದಾರೆ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ.
Last Updated 12 ಜುಲೈ 2021, 19:11 IST
ಫ್ಯಾಕ್ಟ್ ಚೆಕ್: ದಿಲೀಪ್ ಕುಮಾರ್ ತಮ್ಮ ಆಸ್ತಿಯನ್ನು ವಕ್ಫ್‌ ಮಂಡಳಿಗೆ ನೀಡಿದರೇ?

ಕನಸುಗಣ್ಣಿನ ದಿಲೀಪ್ ಕುಮಾರ್ ರಿಯಲ್‌ ಬಾದ್‌ಷಾ!

ಕೊನೆಯ ಮೊಘಲ್, ಅಭಿನಯದ ಬಾದ್‌ಷಾ, ಟ್ರ್ಯಾಜೆಡಿ ಕಿಂಗ್‌ ದಿಲೀಪ್ ಕುಮಾರ್ ಈ ಜಗತ್ತಿಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಪೇಶಾವರ ಮತ್ತು ಮುಂಬೈ ನಡುವಿನ ಕೊನೆಯ ಕೊಂಡಿ ಮುರಿದಿದೆ. ಈಗ ನಮ್ಮ ಜೊತೆ ಶಾಶ್ವತವಾಗಿ ಇರುವುದು ಈ ದೈತ್ಯ ಪ್ರತಿಭೆಯ ಬಗ್ಗೆ ಹೇಳಿ ಮುಗಿಸಲಾರದಷ್ಟು ನೆನಪುಗಳು ಮಾತ್ರ.
Last Updated 10 ಜುಲೈ 2021, 19:30 IST
ಕನಸುಗಣ್ಣಿನ ದಿಲೀಪ್ ಕುಮಾರ್ ರಿಯಲ್‌ ಬಾದ್‌ಷಾ!

ಯುವನಟರಿಗೆ ಮಹಾನ್‌ ಪ್ರೇರಣೆ

ದುರಂತ ನಾಯಕನೆಂದು ಹೆಸರಾಗಿದ್ದ ಬಾಲಿವುಡ್‌ ನಟ ದಿಲೀಪ್‌ ಕುಮಾರ್ ಅವರ ಮನೋಜ್ಞ ಅಭಿನಯಕ್ಕೆ ಮಾರು ಹೋಗದವರಿಲ್ಲ. 1950-80ರ ಅವಧಿಯಲ್ಲಿ ಸೂಪರ್ ಸ್ಟಾರ್ ಆಗಿದ್ದ ಅವರ ಹಿನ್ನೆಲೆಯನ್ನು ಗಮನಿಸಿದರೆ, ಅವರ ಸಾಧನೆಯ ಮಹತ್ವ ತಿಳಿಯುತ್ತದೆ.
Last Updated 8 ಜುಲೈ 2021, 19:30 IST
fallback

ನಟ ದಿಲೀಪ್ ಕುಮಾರ್ ಜತೆಗಿನ ಅಣ್ಣಾವ್ರ ನೆನಪು ಹಂಚಿಕೊಂಡ ಪುನೀತ್ ರಾಜ್‌ಕುಮಾರ್

ಪುನೀತ್ ರಾಜ್‌ಕುಮಾರ್ ಇನ್‌ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಮಾಡಿದ್ದಾರೆ.
Last Updated 8 ಜುಲೈ 2021, 12:10 IST
ನಟ ದಿಲೀಪ್ ಕುಮಾರ್ ಜತೆಗಿನ ಅಣ್ಣಾವ್ರ ನೆನಪು ಹಂಚಿಕೊಂಡ ಪುನೀತ್ ರಾಜ್‌ಕುಮಾರ್

ದಿಲೀಪ್‌ ಕುಮಾರ್‌ ಸಿನಿಮಾ ರಂಗದ ದಿಗ್ಗಜ: ಸೋನಿಯಾ ಗಾಂಧಿ

‘ತಮ್ಮ ಬದುಕಿನದುದ್ದಕ್ಕೂ ದಿಗ್ಗಜರಾಗಿ ಮೆರೆದ ಖ್ಯಾತ ನಟ ದಿಲೀಪ್‌ ಕುಮಾರ್, ಭವಿಷ್ಯದಲ್ಲೂ ಸದಾ ಸ್ಮರಣೀಯರಾಗಿರುತ್ತಾರೆ. ಅವರ ನಿಧನದಿಂದ ಭಾರತೀಯ ಸಿನಿಮಾದ ಸುವರ್ಣ ಯುಗ ಅಂತ್ಯಗೊಂಡಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
Last Updated 8 ಜುಲೈ 2021, 8:00 IST
ದಿಲೀಪ್‌ ಕುಮಾರ್‌ ಸಿನಿಮಾ ರಂಗದ ದಿಗ್ಗಜ: ಸೋನಿಯಾ ಗಾಂಧಿ
ADVERTISEMENT

ಪ್ರಚಲಿತ Podcast: ತಾರಾಪಟ್ಟ, ಪ್ರತಿಭೆ ಸಂಗಮಿಸಿದ ದೈತ್ಯ ನಟ ದಿಲೀಪ್ ಕುಮಾರ್

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 8 ಜುಲೈ 2021, 3:07 IST
ಪ್ರಚಲಿತ Podcast: ತಾರಾಪಟ್ಟ, ಪ್ರತಿಭೆ ಸಂಗಮಿಸಿದ ದೈತ್ಯ ನಟ ದಿಲೀಪ್ ಕುಮಾರ್

ತಾರಾಪಟ್ಟ, ಪ್ರತಿಭೆ ಸಂಗಮಿಸಿದ ದೈತ್ಯ ನಟ

1943ರ ಒಂದು ಮಧ್ಯಾಹ್ನ. ಪುಣೆಯಲ್ಲಿ ಓಡಾಡುತ್ತಿದ್ದ ‘ಬಾಂಬೆ ಟಾಕೀಸ್’ ಮಾಲೀಕರಾದ ಹಿಮಾಂಶು ರಾಯ್ ಮತ್ತು ದೇವಿಕಾ ರಾಣಿ, ಔಂಧ್ ಮಿಲಿಟರಿ ಕ್ಯಾಂಟೀನ್‌ನಲ್ಲಿ 21 ಹರೆಯದ ಸ್ಫುರದ್ರೂಪಿ ಹುಡುಗನೊಬ್ಬನನ್ನು ನೋಡಿದರು. ಪಠಾಣ್ ನಿಲುವಿನ ದೃಢಕಾಯದ ಆ ತರುಣನನ್ನು ‘ಯಾರು ನೀನು?’ ಎಂದು ವಿಚಾರಿಸಿದಾಗ, ‘ನಾನು ಮೊಹಮ್ಮದ್ ಯೂಸುಫ್ ಖಾನ್. ಇಲ್ಲೊಂದು ಕ್ಯಾಂಟೀನ್ ನಡೆಸುತ್ತಿದ್ದೇನೆ. ಜೊತೆಗೆ ಡ್ರೈಫ್ರುಟ್ಸ್ ವ್ಯಾಪಾರವನ್ನೂ ಮಾಡುತ್ತಿದ್ದೇನೆ’ ಎಂದನಾತ. ‘ಸಿನಿಮಾ ಹೀರೋ ತರಹ ಇದ್ದೀಯಲ್ಲಪ್ಪಾ.. ಮುಂಬೈಗೆ ಬರ್ತೀಯಾ?’ ಎಂದು ದೇವಿಕಾರಾಣಿ ಕೇಳಿದಾಗ, ‘ನಾನು ಮುಂಬೈಯಿಂದಲೇ ಇಲ್ಲಿಗೆ ಬಂದಿದ್ದೇನೆ. ನಮ್ಮಪ್ಪನಿಗೆ ಪೆಶಾವರದಲ್ಲಿ ಮತ್ತು ಮಹಾರಾಷ್ಟ್ರದ ದೇವಲಾಲಿ ಬಳಿ ಹಣ್ಣಿನ ತೋಟಗಳಿವೆ’ ಎಂದು ಆತ ಉತ್ತರಿಸಿದ.
Last Updated 7 ಜುಲೈ 2021, 19:30 IST
ತಾರಾಪಟ್ಟ, ಪ್ರತಿಭೆ ಸಂಗಮಿಸಿದ ದೈತ್ಯ ನಟ

ನಾಚಿಕೆಯಾಗಬೇಕು: ಹರಿಯಾಣ ಬಿಜೆಪಿ ನಾಯಕನ ವಿರುದ್ಧ ಊರ್ಮಿಳಾ ಮಾತೋಂಡ್ಕರ್ ವಾಗ್ದಾಳಿ

ಇಂದು ಬೆಳಿಗ್ಗೆ ತಮ್ಮ 98ನೇ ವಯಸ್ಸಿಗೆ ನಿಧನರಾದ ನಟ ದಿಲೀಪ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸುವ ನೆಪದಲ್ಲಿ ಟೀಕಿಸಿದ ನಂತರ ಹರಿಯಾಣ ಬಿಜೆಪಿಯ ಸೋಷಿಯಲ್ ಮೀಡಿಯಾ ಮತ್ತು ಐಟಿ ವಿಭಾಗದ ಮುಖ್ಯಸ್ಥ ಅರುಣ್ ಯಾದವ್ ವಿರುದ್ಧ ಶಿವಸೇನೆ ನಾಯಕಿ ಊರ್ಮಿಳಾ ಮಾತೋಂಡ್ಕರ್‌ ವಾಗ್ದಾಳಿ ನಡೆಸಿದ್ದಾರೆ.
Last Updated 7 ಜುಲೈ 2021, 15:18 IST
ನಾಚಿಕೆಯಾಗಬೇಕು: ಹರಿಯಾಣ ಬಿಜೆಪಿ ನಾಯಕನ ವಿರುದ್ಧ ಊರ್ಮಿಳಾ ಮಾತೋಂಡ್ಕರ್ ವಾಗ್ದಾಳಿ
ADVERTISEMENT
ADVERTISEMENT
ADVERTISEMENT