ತೆಲುಗಿನ ’ಮಾಸ್ ಮಹಾರಾಜ’ ಖ್ಯಾತಿಯ ನಟ ರವಿತೇಜಾ ಹಾಗೂ ನಟಿ ಡಿಂಪಲ್ ಹಯಾತಿ ಅವರ ’ಲಿಪ್ ಲಾಕ್’ ವಿಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.

ರಮೇಶ್ ವರ್ಮಾ ನಿರ್ದೇಶನದ ’ಖಿಲಾಡಿ’ ಚಿತ್ರದಲ್ಲಿ ರವಿತೇಜಾ ನಾಯಕ ನಟರಾಗಿ ಅಭಿನಯಿಸಿದ್ದಾರೆ. ನಟಿಯರಾದ ಡಿಂಪಲ್ ಹಯಾತಿಮತ್ತು ಮೀನಾಕ್ಷಿ ಚೌಧರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡುಗಳು ಬಿಡುಗಡೆಯಾಗಿ ಮಾಸ್ ಹಿಟ್ ಆಗಿವೆ.

ಇದನ್ನೂ ಓದಿ:ಗಂಧರ್ವ ಸಂಪುಟದ ಅಂತ್ಯ.. ಲತಾ ಮಂಗೇಶ್ಕರ್ ನುಡಿನಮನ

ಇತ್ತೀಚೆಗೆ ಬಿಡುಗಡೆಯಾದ 'ಕ್ಯಾಚ್ ಮಿ' ಹಾಡಿನಲ್ಲಿ ಡಿಂಪಲ್ ಹಯಾತಿತಮ್ಮ ’ಗ್ಲಾಮರ್’ ಪ್ರದರ್ಶನ ಮಾಡಿದ್ದಾರೆ. ಇದೇ ಹಾಡಿನಲ್ಲಿ ರವಿತೇಜಾ ಹಾಗೂ ಡಿಂಪಲ್ ’ಲಿಪ್ ಲಾಕ್’ ಮಾಡಿದ್ದಾರೆ ಎಂದು ಚಿತ್ರತಂಡದವರು ಹೇಳಿದ್ದಾರೆ.

ಆದರೆ ಸೋರಿಕೆಯಾಗಿರುವ ಫೋಟೊ ಸಿನಿಮಾ ಹಾಡಿಗೆ ಸಂಬಂಧಿಸಿದ್ದು ಅಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಫೋಟೊ ಬಗ್ಗೆ ರವಿತೇಜಾ ಅಥವಾ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡಿರುವ ಈ ಸಿನಿಮಾದ ಹಾಡುಗಳು ಯುಟ್ಯೂಬ್‌ನಲ್ಲಿ ಟ್ರೆಂಡ್ ಆಗಿವೆ. ಈ ಚಿತ್ರ ಇದೇ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಗಾನವೆನುವ ಗಂಧ ಚೆಲ್ಲಿ... ಲತಾ ಮಂಗೇಶ್ಕರ್ ನೆನಪು

‘ಕಿಲಾಡಿ’ ಚಿತ್ರದ ವಿತರಣೆ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗರುವುದು ಟಾಲಿವುಡ್‌ನಲ್ಲಿ ದೊಡ್ಡ ಸುದ್ದಿಯಾಗಿದೆ. ಒಟಿಟಿ, ಕಿರುತೆರೆ ಪ್ರಸಾರದ ಹಕ್ಕುಗಳಿಗೆ ಸಖತ್ ಬೇಡಿಕೆ ಸೃಷ್ಟಿಯಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.