ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ravi Teja

ADVERTISEMENT

ರವಿತೇಜ ಅಭಿನಯದ 'ಟೈಗರ್ ನಾಗೇಶ್ವರ ರಾವ್' ಇದೇ ಅಕ್ಟೋಬರ್ 20ರಂದು ಬಿಡುಗಡೆ

ತೆಲುಗು ನಟ ರವಿತೇಜ ಅವರ ಅಭಿನಯದ ಮುಂಬರುವ ಚಿತ್ರ 'ಟೈಗರ್ ನಾಗೇಶ್ವರ ರಾವ್' ಇದೇ ಅಕ್ಟೋಬರ್ 20ರಂದು ಬಿಡುಗಡೆಯಾಗಲಿದೆ.
Last Updated 29 ಮಾರ್ಚ್ 2023, 10:00 IST
ರವಿತೇಜ ಅಭಿನಯದ 'ಟೈಗರ್ ನಾಗೇಶ್ವರ ರಾವ್' ಇದೇ ಅಕ್ಟೋಬರ್ 20ರಂದು ಬಿಡುಗಡೆ

ಮಾಸ್‌ ಮಹಾರಾಜ ರವಿ ತೇಜ ಅಭಿನಯದ ‘ರಾಮರಾವು‘ ಸಿನಿಮಾ ಜುಲೈಗೆ ಬಿಡುಗಡೆ

ತೆಲುಗಿನ ‘ಮಾಸ್‌ ಮಹಾರಾಜ‘ ಖ್ಯಾತಿಯ ರವಿ ತೇಜ ಅಭಿನಯದ ‘ರಾಮರಾವು ಆನ್‌ ಡ್ಯೂಟಿ‘ ಸಿನಿಮಾ ಜುಲೈ 29ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.
Last Updated 23 ಜೂನ್ 2022, 10:53 IST
ಮಾಸ್‌ ಮಹಾರಾಜ ರವಿ ತೇಜ ಅಭಿನಯದ ‘ರಾಮರಾವು‘ ಸಿನಿಮಾ ಜುಲೈಗೆ ಬಿಡುಗಡೆ

ನಟ ರವಿ ತೇಜಾ ಅಭಿನಯದ ‘ರಾವಣಾಸುರ’ ಚಿತ್ರದ ಚಿತ್ರೀಕರಣ ಮುಕ್ತಾಯ

ತೆಲುಗು ನಟ ರವಿ ತೇಜಾ ಅಭಿನಯದ ‘ರಾವಣಾಸುರ’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ.
Last Updated 12 ಫೆಬ್ರುವರಿ 2022, 8:48 IST
ನಟ ರವಿ ತೇಜಾ ಅಭಿನಯದ ‘ರಾವಣಾಸುರ’ ಚಿತ್ರದ ಚಿತ್ರೀಕರಣ ಮುಕ್ತಾಯ

‘ಖಿಲಾಡಿ’ ರವಿತೇಜಾ, ನಟಿ ಡಿಂಪಲ್‌ ನಡುವಿನ ’ಲಿಪ್‌ ಲಾಕ್‌’ ಫೋಟೊ... 

ತೆಲುಗಿನ ’ಮಾಸ್‌ ಮಹಾರಾಜ’ ಖ್ಯಾತಿಯ ನಟ ರವಿತೇಜಾ ಹಾಗೂ ನಟಿ ಡಿಂಪಲ್‌ ಹಯಾತಿ ಅವರ ’ಲಿಪ್‌ ಲಾಕ್‌’ ವಿಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು ಇದು ’ಖಿಲಾಡಿ’ ಸಿನಿಮಾ ವಿಡಿಯೊ ಎಂದು ಟಾಲಿವುಡ್‌ ಮೂಲಗಳು ತಿಳಿಸಿವೆ.
Last Updated 7 ಫೆಬ್ರುವರಿ 2022, 6:40 IST
‘ಖಿಲಾಡಿ’ ರವಿತೇಜಾ, ನಟಿ ಡಿಂಪಲ್‌ ನಡುವಿನ ’ಲಿಪ್‌ ಲಾಕ್‌’ ಫೋಟೊ... 

ನಟ ರವಿ ತೇಜಾ ಅವರ ಹೊಸ ಸಿನಿಮಾ ಘೋಷಣೆ, ಟ್ವಿಟರ್‌ನಲ್ಲಿ ಫಸ್ಟ್ ಲುಕ್ ರಿಲೀಸ್

ಮಾಸ್ ಮಹಾರಾಜ ರವಿ ತೇಜಾ ಅವರು ತಮ್ಮ ಮುಂಬರುವ ಚಿತ್ರ ಸುಧೀರ್ ವರ್ಮಾ ನಿರ್ದೇಶನದ 'ರಾವಣಾಸುರ' ಎಂದು ಘೋಷಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಸಮ್ಮುಖದಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ.
Last Updated 14 ಜನವರಿ 2022, 10:49 IST
ನಟ ರವಿ ತೇಜಾ ಅವರ ಹೊಸ ಸಿನಿಮಾ ಘೋಷಣೆ, ಟ್ವಿಟರ್‌ನಲ್ಲಿ ಫಸ್ಟ್ ಲುಕ್ ರಿಲೀಸ್

VIDEO SONG: ರವಿತೇಜ ನಟನೆಯ 'ಖಿಲಾಡಿ' ಹಾಡು ಯುಟ್ಯೂಬ್‌ನಲ್ಲಿ ಟ್ರೆಂಡ್‌

ತೆಲುಗಿನ ಮಾಸ್‌ ಮಹಾರಾಜ ರವಿತೇಜ ನಟಿಸಿರುವಖಿಲಾಡಿ ಚಿತ್ರದ ಹಾಡು ಯುಟ್ಯೂಬ್‌ನಲ್ಲಿ ಟ್ರೆಂಡ್‌ ಆಗಿದೆ.
Last Updated 9 ಜನವರಿ 2022, 11:33 IST
VIDEO SONG: ರವಿತೇಜ ನಟನೆಯ 'ಖಿಲಾಡಿ' ಹಾಡು ಯುಟ್ಯೂಬ್‌ನಲ್ಲಿ ಟ್ರೆಂಡ್‌

ಮಾಸ್ ರಾಜಾ ರವಿ ತೇಜಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ

ತೆಲುಗು ಮಾಸ್ ನಟ ರವಿ ತೇಜಾ ಅವರ ಮೊದಲ ಪ್ಯಾನ್ ಇಂಡಿಯಾ ಚಿತ್ರ ಘೋಷಣೆಯಾಗಿದೆ. ಈ ವಿಚಾರವನ್ನು ಸ್ವತಃ ರವಿ ತೇಜಾ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಟೈಗರ್ ನಾಗೇಶ್ವರ್ ರಾವ್‘ ಎಂಬ ಹೆಸರಿನ ಪ್ಯಾನ್ ಇಂಡಿಯಾ ಚಿತ್ರ ಸೆಟ್ಟೆರಲಿದ್ದು, ಮೊದಲ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಾಗೇಶ್ವರ್ ರಾವ್ ಆಗಿ ರವಿ ತೇಜ ಅಭಿನಯಿಸುತ್ತಿದ್ದಾರೆ.
Last Updated 3 ನವೆಂಬರ್ 2021, 12:43 IST
ಮಾಸ್ ರಾಜಾ ರವಿ ತೇಜಾ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ
ADVERTISEMENT

ಡ್ರಗ್ಸ್‌ ಪ್ರಕರಣ: ಇ.ಡಿ. ಎದುರು ಹಾಜರಾದ ತೆಲುಗು ನಟ ರವಿತೇಜ

ನಾಲ್ಕು ವರ್ಷಗಳ ಹಿಂದೆ ನಗರದಲ್ಲಿ ನಡೆದಿದ್ದ ‘ಡಗ್ಸ್‌ ಪ್ರಕರಣ‘ಕ್ಕೆ ಸಂಬಂಧಿಸಿದಂತೆ ತೆಲುಗು ಸಿನಿಮಾ ರಂಗದ ಖ್ಯಾತ ನಟ ರವಿ ತೇಜ ಗುರುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗಾಗಿ ಹಾಜರಾದರು.
Last Updated 9 ಸೆಪ್ಟೆಂಬರ್ 2021, 8:00 IST
ಡ್ರಗ್ಸ್‌ ಪ್ರಕರಣ: ಇ.ಡಿ. ಎದುರು ಹಾಜರಾದ ತೆಲುಗು ನಟ ರವಿತೇಜ

ಹೊಸ ಚಿತ್ರದ ಸಿದ್ಧತೆಯಲ್ಲಿ ಮಾಸ್‌ ಮಹಾರಾಜ

ತೆಲುಗಿನ ಮಾಸ್‌ ಮಹಾರಾಜ ಎಂದು ಕರೆಸಿಕೊಳ್ಳುವ ರವಿ ತೇಜ ಅವರು ಹೊಸ ಕಾಮಿಡಿ ಥ್ರಿಲ್ಲರ್‌ ಚಿತ್ರವೊಂದಕ್ಕೆ ಸಿದ್ಧತೆ ನಡೆಸಿದ್ದಾರೆ.
Last Updated 11 ನವೆಂಬರ್ 2020, 11:16 IST
ಹೊಸ ಚಿತ್ರದ ಸಿದ್ಧತೆಯಲ್ಲಿ ಮಾಸ್‌ ಮಹಾರಾಜ

ರವಿತೇಜ ನಟನೆಯ ‘ಕ್ರ್ಯಾಕ್‌’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ?

ರವಿತೇಜ ನಟನೆಯ ತೆಲುಗಿನ ‘ಕ್ರ್ಯಾಕ್’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
Last Updated 14 ಜುಲೈ 2020, 11:00 IST
ರವಿತೇಜ ನಟನೆಯ ‘ಕ್ರ್ಯಾಕ್‌’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ?
ADVERTISEMENT
ADVERTISEMENT
ADVERTISEMENT