ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ ಎಂದ ಸಾಕ್ಷಿ ಮಲಿಕ್!

ಸಾಕ್ಷಿ ಮಲಿಕ್ ಎಂದರೆ ದೇಶದಲ್ಲಿ ಇಬ್ಬರು ಪಕ್ಕನೆ ನೆನಪಾಗುತ್ತಾರೆ. ಒಬ್ಬರು ಕುಸ್ತಿಪಟು ಸಾಕ್ಷಿ ಮಲಿಕ್.. ಮತ್ತೊಬ್ಬರು ಚಿತ್ರನಟಿ ಮತ್ತು ರೂಪದರ್ಶಿ ಸಾಕ್ಷಿ ಮಲಿಕ್‌.. ಇಲ್ಲಿರುವುದು ಎರಡನೇಯವರು..
Last Updated 5 ಡಿಸೆಂಬರ್ 2021, 11:40 IST
ಅಕ್ಷರ ಗಾತ್ರ
ಸಾಕ್ಷಿ ಮಲಿಕ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಯೋಗ ಮಾಡುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದು, ಯೋಗ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದ್ದಾರೆ.

ಸಾಕ್ಷಿ ಮಲಿಕ್ ‘ಸೋನು ಕೆ ಟಿಟು ಕಿ ಸ್ವೀಟಿ‘ ಎಂಬ ಬಾಲಿವುಡ್ ಚಿತ್ರದ ಬಾಮ್ ಡಿಗಿ ಡಿಗಿ ಎಂಬ ಹಾಡಿನ ಮೂಲಕ ಜನಪ್ರಿಯತೆ ಗಳಿಸಿದರು.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದ ಸಾಕ್ಷಿ ಮಲಿಕ್, ಬಹುಕಾಲದ ಗೆಳೆಯ ಮತ್ತು ಉದ್ಯಮಿ ಸಂತುಲ್ ಕಟಾಹ್ರಾ ಜತೆ ಮದುವೆಯಾಗಲಿದ್ದಾರೆ ಎನ್ನಲಾಗಿದೆ.

ದೆಹಲಿಯ ಜೇಪಿ ಇನ್ಸ್‌ಟಿಟ್ಯೂಟ್ ಆಫ್ ಇನ್‌ಫಾರ್ಮೆಷನ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಸಾಕ್ಷಿ ಮಲಿಕ್.

ಕಾಲೇಜಿನಲ್ಲಿ ಇರುವಾಗಲೇ ಸಾಕ್ಷಿ, ವಿವಿಧ ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಿದ್ದರು.

ಅವರು ಈಗಲೂ ವಿವಿಧ ಬ್ರ್ಯಾಂಡ್‌ಗಳ ರೂಪದರ್ಶಿಯಾಗಿ ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT