ಗುರುವಾರ , ಜುಲೈ 7, 2022
20 °C

ಸೋನಂಗೆ 34ರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನ ಗ್ಲ್ಯಾಮರ್ ಬೆಡಗಿ ಸೋನಂಕಪೂರ್ ಈಚೆಗೆ 34ನೇ ಹುಟ್ಟುಹಬ್ಬವನ್ನು ಸಂಭ್ರಮ ಆಚರಿಸಿಕೊಂಡರು. ಮದುವೆಯ ನಂತರ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಈ ಬೆಡಗಿ, ಮೇ ತಿಂಗಳಲ್ಲಿ  ಫ್ರಾನ್ಸ್‌ನಲ್ಲಿ ನಡೆದ ಕಾನ್ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮಿಂಚಿದ್ದರು.

ಎದೆಯ ಮಧ್ಯಭಾಗ ಎದ್ದುಕಾಣುವಂಥ ಬಿಳಿ ಉಡುಪು ತೊಟ್ಟಿದ್ದ ಸೋನಂ ರೆಡ್ ಕಾರ್ಪೆಟ್‌ನಲ್ಲಿ ನೆರೆದವರ ಕೇಂದ್ರಬಿಂದುವಾಗಿದ್ದರು. 

ಸೋನಂ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಂಬಂಧಿಕರಾದ ಜಾನ್ವಿ ಕಪೂರ್, ಖುಷಿ ಕಪೂರ್ ಜೊತೆಗೆ ಅನನ್ಯಾ ಪಾಂಡೆ ಕೂಡಾ ಭಾಗವಹಿಸಿದ್ದರು. ಇವರ ಜತೆಗೆ ಅರ್ಜುನ್ ಕಪೂರ್, ಮಲೈಕಾ ಅರೋರ, ಶನಾಯ ಕಪೂರ್ ಕೂಡಾ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು