ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

sonam kapoor

ADVERTISEMENT

ಘರ್ಚೋಲಾ ಸೀರೆ ಧರಿಸಿ ಮಿಂಚಿದ ಸೋನಮ್‌ ಕಪೂರ್‌

ಬಾಲಿವುಡ್‌ನಲ್ಲಿ ವಿಭಿನ್ನ ಉಡುಗೆಯಿಂದ ಗಮನ ಸೆಳೆಯುವ ನಟಿಯರಲ್ಲಿ ಸೋನಮ್‌ ಕಪೂರ್‌ ಕೂಡ ಒಬ್ಬರು. ಇತ್ತೀಚೆಗೆ ಸೋನಮ್‌ ತಮ್ಮ ಗೆಳತಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅಮ್ಮನ 35 ವರ್ಷ ಹಳೆಯ ಸೀರೆಯನ್ನುಟ್ಟು ಮಿಂಚಿದ್ದಾರೆ.
Last Updated 7 ಫೆಬ್ರುವರಿ 2024, 7:24 IST
ಘರ್ಚೋಲಾ ಸೀರೆ ಧರಿಸಿ ಮಿಂಚಿದ ಸೋನಮ್‌ ಕಪೂರ್‌

ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡ ಬಾಲಿವುಡ್ ನಟಿ ಸೋನಮ್ ಕಪೂರ್!

ಮಗು ಜನನದ ನಂತರ ತೂಕ ಹೆಚ್ಚಳದಿಂದ ಬಳಲಿದ್ದ ನಟಿ ಸೋನಮ್
Last Updated 17 ಜನವರಿ 2024, 12:56 IST
ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡ ಬಾಲಿವುಡ್ ನಟಿ ಸೋನಮ್ ಕಪೂರ್!

ನಟ ರಾಣಾ ದಗ್ಗುಬಾಟಿ ಅವರು ನಟಿ ಸೋನಮ್‌ ಕಪೂರ್‌ ಬಳಿ ಕ್ಷಮೆಯಾಚಿಸಿದ್ದು ಏಕೆ?

ತೆಲುಗು ನಟ ರಾಣಾ ದಗ್ಗುಬಾಟಿ ತಮ್ಮದೊಂದು ಹೇಳಿಕೆಗಾಗಿ ಬಾಲಿವುಡ್ ನಟಿ ಸೋನಮ್‌ ಕಪೂರ್‌ ಹಾಗೂ ಮಲಯಾಳಂ ನಟ ದುಲ್ಕರ್ ಸಲ್ಮಾನ್‌ ಬಳಿ ಕ್ಷಮೆಯಾಚಿಸಿದ್ದಾರೆ.
Last Updated 16 ಆಗಸ್ಟ್ 2023, 8:35 IST
ನಟ ರಾಣಾ ದಗ್ಗುಬಾಟಿ ಅವರು ನಟಿ ಸೋನಮ್‌ ಕಪೂರ್‌ ಬಳಿ ಕ್ಷಮೆಯಾಚಿಸಿದ್ದು ಏಕೆ?

ಗಂಡು ಮಗುವಿಗೆ ಜನ್ಮ ನೀಡಿದ ಸೋನಂ ಕಪೂರ್‌: ನಟಿಗೆ ಶುಭಾಶಯಗಳ ಮಹಾಪೂರ

ಬಾಲಿವುಡ್ ನಟಿ ಸೋನಂ ಕಪೂರ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ವಿಷಯವನ್ನು ಸೋನಂ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡಿದ್ದಾರೆ.
Last Updated 21 ಆಗಸ್ಟ್ 2022, 6:09 IST
ಗಂಡು ಮಗುವಿಗೆ ಜನ್ಮ ನೀಡಿದ ಸೋನಂ ಕಪೂರ್‌: ನಟಿಗೆ ಶುಭಾಶಯಗಳ ಮಹಾಪೂರ

ಸೋನಮ್ ಕಪೂರ್ ದೆಹಲಿ ನಿವಾಸದಿಂದ ಆಭರಣ, ನಗದು ಕಳವು: ಆರೋಪಿಗಳ ಬಂಧನ

ನಟಿ ಸೋನಮ್ ಕಪೂರ್ ಅವರ ದೆಹಲಿ ನಿವಾಸದಿಂದ ₹2.4 ಕೋಟಿ ಮೌಲ್ಯದ ಆಭರಣ ಮತ್ತು ನಗದು ಕಳವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
Last Updated 13 ಏಪ್ರಿಲ್ 2022, 11:32 IST
ಸೋನಮ್ ಕಪೂರ್ ದೆಹಲಿ ನಿವಾಸದಿಂದ ಆಭರಣ, ನಗದು ಕಳವು: ಆರೋಪಿಗಳ ಬಂಧನ

ಅಮ್ಮನಾಗುವ ಖುಷಿಯಲ್ಲಿ ನಟಿ ಸೋನಮ್‌ ಕಪೂರ್‌: ಬೇಬಿ ಬಂಪ್ ಫೋಟೊ ವೈರಲ್ 

ಅಮ್ಮನಾಗುವ ಖುಷಿಯಲ್ಲಿರುವ ಬಾಲಿವುಡ್‌ ನಟಿ ಸೋನಮ್‌ ಕಪೂರ್‌ ಅವರು ಬೇಬಿ ಬಂಪ್ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 13 ಏಪ್ರಿಲ್ 2022, 7:51 IST
ಅಮ್ಮನಾಗುವ ಖುಷಿಯಲ್ಲಿ ನಟಿ ಸೋನಮ್‌ ಕಪೂರ್‌: ಬೇಬಿ ಬಂಪ್ ಫೋಟೊ ವೈರಲ್ 

ನಟಿ ಸೋನಮ್ ಕಪೂರ್ ದೆಹಲಿ ಮನೆ ದರೋಡೆ

ನಟಿ ಸೋನಮ್ ಕಪೂರ್ ಹಾಗೂ ಉದ್ಯಮಿ ಆನಂದ ಅಹುಜಾ ದಂಪತಿಯ ದೆಹಲಿ ನಿವಾಸದಲ್ಲಿ ಇತ್ತೀಚೆಗೆ ದೊಡ್ಡ ಕಳ್ಳತನ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ.
Last Updated 9 ಏಪ್ರಿಲ್ 2022, 9:02 IST
ನಟಿ ಸೋನಮ್ ಕಪೂರ್ ದೆಹಲಿ ಮನೆ ದರೋಡೆ
ADVERTISEMENT

ತಾತನಾಗುತ್ತಿದ್ದೇನೆ, ಆ ಸಂಭ್ರಮಕ್ಕೆ ತಯಾರಾಗುತ್ತಿದ್ದೇನೆ: ಅನಿಲ್ ಕಪೂರ್

ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ಗರ್ಭಿಣಿಯಾಗಿರುವುದನ್ನು ಘೋಷಿಸಿದ್ದಾರೆ.
Last Updated 21 ಮಾರ್ಚ್ 2022, 11:28 IST
ತಾತನಾಗುತ್ತಿದ್ದೇನೆ, ಆ ಸಂಭ್ರಮಕ್ಕೆ ತಯಾರಾಗುತ್ತಿದ್ದೇನೆ: ಅನಿಲ್ ಕಪೂರ್

ಮೊದಲ ಮಗುವಿನ ನಿರೀಕ್ಷೆ: ಬೇಬಿ ಬಂಪ್ ಫೋಟೊ ಹಂಚಿಕೊಂಡ ನಟಿ ಸೋನಮ್‌ ಕಪೂರ್‌

ಬಾಲಿವುಡ್‌ ನಟಿ ಸೋನಮ್‌ ಕಪೂರ್‌ ಅವರು ಬೇಬಿ ಬಂಪ್ ಫೋಟೊಶೂಟ್‌ ಮಾಡಿಸಿದ್ದು, ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 21 ಮಾರ್ಚ್ 2022, 7:13 IST
ಮೊದಲ ಮಗುವಿನ ನಿರೀಕ್ಷೆ: ಬೇಬಿ ಬಂಪ್ ಫೋಟೊ ಹಂಚಿಕೊಂಡ ನಟಿ ಸೋನಮ್‌ ಕಪೂರ್‌

ನಟಿ ಸೋನಮ್‌ ಕಪೂರ್‌ ಮಾವನಿಗೆ ₹ 27 ಕೋಟಿ ವಂಚನೆ: ಆರೋಪಿಗಳ ಬಂಧನ

ಬಾಲಿವುಡ್ ನಟಿ ಸೋನಮ್ ಕಪೂರ್ ಮಾವ ಹರೀಶ್‌ ಅಹುಜಾ ಅವರಿಗೆ ಸೇರಿದ ಆಮದು-ರಫ್ತು ಕಂಪೆನಿಗೆ ಸೈಬರ್‌ ವಂಚನೆ ಎಸಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Last Updated 12 ಮಾರ್ಚ್ 2022, 12:03 IST
ನಟಿ ಸೋನಮ್‌ ಕಪೂರ್‌ ಮಾವನಿಗೆ ₹ 27 ಕೋಟಿ ವಂಚನೆ: ಆರೋಪಿಗಳ ಬಂಧನ
ADVERTISEMENT
ADVERTISEMENT
ADVERTISEMENT