ಬಾಲಿವುಡ್ ತಾರೆಸನ್ನಿ ಲಿಯೋನ್ ಸಿನಿಮಾ ಕ್ಷೇತ್ರ ಬಿಟ್ಟು ಕ್ರೀಡಾ ಕ್ಷೇತ್ರಕ್ಕೆ ಜಿಗಿಯಲಿದ್ದಾರಂತೇ! ಅದರಲ್ಲೂ ಫುಟ್ಬಾಲ್ ಆಟಗಾರ್ತಿಯಾಗಿ ಎಂಬುದು ವಿಶೇಷ!

ಸೆಕ್ಸ್ ಸಂಬಂಧಿ ಚಿತ್ರ ಮತ್ತು ವಿಡಿಯೊಗಳಿಂದಾಗಿ ‘ಪ್ರೋನ್ ಸ್ಟಾರ್’ ಎಂದೇ ಖ್ಯಾತರಾಗಿರುವ ಸನ್ನಿ ಲಿಯೋನ್ ಬಾಲಿವುಡ್ ಸೇರಿದಂತೆ ದಕ್ಷಿಣದ ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಸನ್ನಿ ಅಭಿಮಾನಿಗಳ ದೊಡ್ಡ ಪಡೆಯನ್ನೇಹೊಂದಿದ್ದಾರೆ.

ಇದೀಗ ಸನ್ನಿ ಲಿಯೋನ್ಫುಟ್ಬಾಲ್ ಆಡಿರುವ ವಿಡಿಯೊ ವೈರಲ್ ಆಗಿದ್ದು ಸನ್ನಿಯ ಫುಟ್ಬಾಲ್ ಆಟದ ವೈಖರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಸಲಿ ವಿಷಯ ಅಂದ್ರೆ, ಅಬುಧಾಬಿಯಲ್ಲಿ ಟಿ 10 ಲೀಗ್ ನಡೆಯುತ್ತಿದ್ದುದೆಹಲಿ ಬುಲ್ಸ್ ತಂಡಕ್ಕೆ ಶುಭಕೋರುವ ಸಲುವಾಗಿ ಸನ್ನಿ ಲಿಯೋನ್ ಫುಟ್ಬಾಲ್ ಆಡಿ ಗೋಲುಗಳ ಮೇಲೆ ಗೋಲುಗಳನ್ನು ಹೊಡೆದಿದ್ದಾರೆ.

ಸನ್ನಿ ಲಿಯೋನ್ದೆಹಲಿ ಬುಲ್ಸ್ ತಂಡದ ರಾಯಭಾರಿಯಾಗಿದ್ದಾರೆ.ದೆಹಲಿ ಬುಲ್ಸ್ ತಂಡದ ಜರ್ಸಿ ತೊಟ್ಟು ಫುಟ್ಬಾಲ್ ಆಡಿದ್ದಾರೆ. ಈ ವಿಡಿಯೊವನ್ನು ಸನ್ನಿ ಲಿಯೋನ್ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.