ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sunny Leone

ADVERTISEMENT

ನೇಮಕಾತಿ ಪರೀಕ್ಷೆ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಲಿಯೋನ್‌ ಚಿತ್ರ: ತನಿಖೆಗೆ ಆದೇಶ

ಪೊಲೀಸ್‌ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರವೊಂದರಲ್ಲಿ ನಟಿ ಸನ್ನಿ ಲಿಯೋನ್‌ ಭಾವಚಿತ್ರವಿದ್ದು, ಈ ಕುರಿತು ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ.
Last Updated 18 ಫೆಬ್ರುವರಿ 2024, 13:02 IST
ನೇಮಕಾತಿ ಪರೀಕ್ಷೆ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಲಿಯೋನ್‌ ಚಿತ್ರ: ತನಿಖೆಗೆ ಆದೇಶ

ವಾರಾಣಸಿ: ಗಂಗಾ ಆರತಿಯಲ್ಲಿ ಭಾಗಿಯಾದ ನಟಿ ಸನ್ನಿ ಲಿಯೋನ್‌

ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಉತ್ತರ ಪ್ರದೇಶದ ವಾರಾಣಸಿಗೆ ತೆರಳಿ ಗಂಗಾ ಆರತಿಯಲ್ಲಿ ಪಾಲ್ಗೊಂಡಿದ್ದಾರೆ.
Last Updated 17 ನವೆಂಬರ್ 2023, 6:59 IST
ವಾರಾಣಸಿ: ಗಂಗಾ ಆರತಿಯಲ್ಲಿ ಭಾಗಿಯಾದ ನಟಿ ಸನ್ನಿ ಲಿಯೋನ್‌

ಬೆಟ್ಟಿಂಗ್‌ ಆ್ಯಪ್ ಮೂಲಕ ಹಣ ವರ್ಗಾವಣೆ: ನಟ ರಣಬೀರ್‌ ಕಪೂರ್‌ಗೆ ಇಡಿ ನೋಟಿಸ್

ಮುಂಬೈ: ಬೆಟ್ಟಿಂಗ್‌ ಆ್ಯಪ್‌ಗೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣಬೀರ್‌ ಕಪೂರ್‌ಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ.
Last Updated 4 ಅಕ್ಟೋಬರ್ 2023, 10:47 IST
ಬೆಟ್ಟಿಂಗ್‌ ಆ್ಯಪ್ ಮೂಲಕ ಹಣ ವರ್ಗಾವಣೆ: ನಟ ರಣಬೀರ್‌ ಕಪೂರ್‌ಗೆ ಇಡಿ ನೋಟಿಸ್

ಟಿಇಟಿ ಹಾಲ್‌ಟಿಕೆಟ್‌ನಲ್ಲಿ ನಟಿ ಸನ್ನಿಲಿಯೊನ್‌ ಅಶ್ಲೀಲ ಚಿತ್ರ: ಎಫ್‌ಐಆರ್‌

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆದ ಅಭ್ಯರ್ಥಿಯೊಬ್ಬರ ಹಾಲ್‌ಟಿಕೆಟ್‌ನಲ್ಲಿ ಅವರ ಭಾವಚಿತ್ರದ ಬದಲು ನಟಿ ಸನ್ನಿಲಿಯೊನ್‌ ಇರುವ ಅಶ್ಲೀಲ ಚಿತ್ರ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
Last Updated 8 ನವೆಂಬರ್ 2022, 14:08 IST
ಟಿಇಟಿ ಹಾಲ್‌ಟಿಕೆಟ್‌ನಲ್ಲಿ ನಟಿ ಸನ್ನಿಲಿಯೊನ್‌ ಅಶ್ಲೀಲ ಚಿತ್ರ: ಎಫ್‌ಐಆರ್‌

ಹೂ ಮುಡಿದು ಸೀರೆಯುಟ್ಟು ಚೆನ್ನೈಗೆ ಬಂದ ಚೆಲುವೆ ಸನ್ನಿ ಲಿಯೋನ್

ಭಾರತೀಯ ಚಿತ್ರರಂಗದಲ್ಲಿ ಬುಜಿಯಾಗಿರುವ ಸನ್ನಿ ಲಿಯೋನ್ ಅವರು ಇದೀಗ ತಮಿಳಿನ ಓ ಮೈ ಘೋಷ್ಟ್ ಸಿನಿಮಾದಲ್ಲಿ ಅಭಿನಯಿಸಿದ್ದು, ಆ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಅವರ ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸನ್ನಿ ಅವರನ್ನು ಸೀರೆಯಲ್ಲಿ ನೋಡಿ ಅವರ ಅಭಿಮಾನಿಗಳು ಸಂತಸಪಟ್ಟಿದ್ದಾರೆ.
Last Updated 3 ನವೆಂಬರ್ 2022, 10:59 IST
ಹೂ ಮುಡಿದು ಸೀರೆಯುಟ್ಟು ಚೆನ್ನೈಗೆ ಬಂದ ಚೆಲುವೆ ಸನ್ನಿ ಲಿಯೋನ್

ಚಾಂಪಿಯನ್‌ನಲ್ಲಿ ‘ಡಿಂಗರ್‌ ಬಿಲ್ಲಿ‘ಯಾದ ಸನ್ನಿ ಲಿಯೋನ್‌: ಹೆಚ್ಚಾಯ್ತು ನಿರೀಕ್ಷೆ

ಚಂದನವನದಲ್ಲಿ 3 ತಿಂಗಳ ಹಿಂದೆ ಬಿಡುಗಡೆಯಾಗಿದ್ದ‘ಡಿಂಗರ್‌ ಬಿಲ್ಲಿ‘ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಶೇರ್‌ ಆಗುತ್ತಿದೆ.
Last Updated 21 ಆಗಸ್ಟ್ 2022, 7:42 IST
ಚಾಂಪಿಯನ್‌ನಲ್ಲಿ ‘ಡಿಂಗರ್‌ ಬಿಲ್ಲಿ‘ಯಾದ ಸನ್ನಿ ಲಿಯೋನ್‌: ಹೆಚ್ಚಾಯ್ತು ನಿರೀಕ್ಷೆ

41ನೇ ವಸಂತಕ್ಕೆ ಕಾಲಿಟ್ಟ ಮಾದಕ ತಾರೆ ಸನ್ನಿ ಲಿಯೋನ್: ಅಭಿಮಾನಿಗಳಿಂದ ಶುಭ ಹಾರೈಕೆ

ಬಾಲಿವುಡ್ ನಟಿ, ಮಾದಕ ತಾರೆ ಸನ್ನಿ ಲಿಯೋನ್ ಅವರು ಇಂದು (ಶುಕ್ರವಾರ) 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Last Updated 13 ಮೇ 2022, 7:16 IST
41ನೇ ವಸಂತಕ್ಕೆ ಕಾಲಿಟ್ಟ ಮಾದಕ ತಾರೆ ಸನ್ನಿ ಲಿಯೋನ್: ಅಭಿಮಾನಿಗಳಿಂದ ಶುಭ ಹಾರೈಕೆ
ADVERTISEMENT

ಮಾಲ್ಡೀವ್ಸ್ ಬೀಚ್ ವಿಹಾರ; ಕೆಂಪು ಈಜುಡುಗೆಯಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್

ಸೆಲೆಬ್ರಿಟಿಗಳು ಡಯಟ್‌, ವರ್ಕೌಟ್‌, ಪ್ರಯಾಣ, ಫೋಟೊಶೂಟ್‌, ಹೊಸ ಉಡುಪು ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದ ಚಿತ್ರಗಳು, ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ.
Last Updated 26 ಮಾರ್ಚ್ 2022, 5:47 IST
ಮಾಲ್ಡೀವ್ಸ್ ಬೀಚ್ ವಿಹಾರ; ಕೆಂಪು ಈಜುಡುಗೆಯಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್

ಕೈಯಲ್ಲಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಸನ್ನಿ ಲಿಯೋನ್ ಮೆಚ್ಚುಗೆ

ಕೈಯಲ್ಲಿ ಸನ್ನಿ ಲಿಯೋನ್ ಹೆಸರಿನ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅಭಿಮಾನಿಯೊಬ್ಬರು ನಟಿ ಸನ್ನಿ ಲಿಯೋನ್ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ.
Last Updated 17 ಮಾರ್ಚ್ 2022, 9:24 IST
ಕೈಯಲ್ಲಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಸನ್ನಿ ಲಿಯೋನ್ ಮೆಚ್ಚುಗೆ

ಮತ್ತೊಂದು ಹಾಟ್ ವಿಡಿಯೊ ವೈರಲ್‌: ಬಿಸಿಲಿಗೆ ನಶೆ ಏರಿಸಿದ ಸನ್ನಿ ಲಿಯೋನ್!

ಇಂಟರ್ನೆಟ್‌ನಲ್ಲಿ ತಮ್ಮ ಮಾದಕ ಭಂಗಿಗಳ ಮೂಲಕ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ನೋಡುಗರ ಎದೆಯಲ್ಲಿ ಕಿಚ್ಚು ಹಚ್ಚುವ ಕಲೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ. ಶುಕ್ರವಾರ ಸನ್ನಿ ಲಿಯೋನ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊ ಇದಕ್ಕೆ ಹೊಸ ಉದಾಹರಣೆ.
Last Updated 14 ಜನವರಿ 2022, 12:55 IST
ಮತ್ತೊಂದು ಹಾಟ್ ವಿಡಿಯೊ ವೈರಲ್‌: ಬಿಸಿಲಿಗೆ ನಶೆ ಏರಿಸಿದ ಸನ್ನಿ ಲಿಯೋನ್!
ADVERTISEMENT
ADVERTISEMENT
ADVERTISEMENT