ಬಲ್ಲೆ ಬಲ್ಲೇ ಮಾತ್ರವಲ್ಲ, ಬ್ಯಾಲೆ ಡ್ಯಾನ್ಸ್ಗೂ ರೆಡಿ: ವಾಣಿ ಕಪೂರ್

ಬೆಂಗಳೂರು: ಬಾಲಿವುಡ್ ನಟಿ ವಾಣಿ ಕಪೂರ್ ಅವರ ಹೊಸ ಚಿತ್ರ ‘ಚಂದೀಗಡ್ ಕರೇ ಆಶಿಕಿ‘ ಇತ್ತೀಚೆಗೆ ಬಿಡುಗಡೆಯಾಗಿದೆ.
ಅದರಲ್ಲಿ ವಾಣಿ ಕಪೂರ್ ಅಭಿನಯವನ್ನು ಜನರು ಕೊಂಡಾಡಿದ್ದಾರೆ.
ವಾಣಿ ಕಪೂರ್ ಎಂದರೆ ಅವರು ಹೆಚ್ಚಾಗಿ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಎನ್ನಿಸುವಂತಹ ಪಾತ್ರಗಳನ್ನೇ ಆಯ್ದುಕೊಳ್ಳುತ್ತಾರೆ.
ಅಲ್ಲದೆ, ವಾಣಿ ಅವರಿಗೆ ಡ್ಯಾನ್ಸ್ ಎಂದರೆ ಹೆಚ್ಚು ಇಷ್ಟವಂತೆ.. ವಿವಿಧ ಪ್ರಕಾರದ ಡ್ಯಾನ್ಸ್ನಲ್ಲಿ ಅವರು ಪರಿಣಿತರಾಗಿದ್ದಾರೆ.
ತಮ್ಮ ಇನ್ಸ್ಟಾಗ್ರಾಂನಲ್ಲಿ ಅವರು ಹೊಸ ಬೂಮರಂಗ್ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದು, ಬಲ್ಲೆ ಬಲ್ಲೇ ಮಾತ್ರವಲ್ಲ, ಬ್ಯಾಲೆ ಡ್ಯಾನ್ಸ್ಗೂ ಸೈ.. ಎಂದು ಅಡಿಬರಹ ನೀಡಿದ್ದಾರೆ.
ಹೊಸ ಫೋಟೊ ಪೋಸ್ಟ್ ಮಾಡಿದ ಖುಷಿ ಕಪೂರ್: ಲವ್ಲಿ ಎಂದ ಸುಹಾನಾ ಖಾನ್!
ಜತೆಗೆ ವಾಣಿ ಫ್ಯಾಷನ್ ಸ್ಟೇಟ್ಮೆಂಟ್ ಕೂಡ ಯುವಕರಿಗೆ ಮೆಚ್ಚುಗೆಯಾಗುತ್ತದೆ ಎನ್ನುವುದಕ್ಕೆ ಅವರ ಇನ್ಸ್ಟಾಗ್ರಾಮ್ ಪೋಸ್ಟ್ಗಳೇ ಸಾಕ್ಷಿ..
ಮೆಹಂದಿ ಫೋಟೊ ಹಂಚಿಕೊಂಡ ನವವಧು ಕತ್ರೀನಾ ಕೈಫ್; ವಿಕ್ಕಿ ಹೆಸರು ಹುಡುಕಿದ ಅಭಿಮಾನಿ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.