ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

vaani kapoor

ADVERTISEMENT

ಶಂಶೇರಾ ಚಿತ್ರಕ್ಕೆ ಸೋಲು: ಸುದೀರ್ಘ ಬರಹ ಪ್ರಕಟಿಸಿದ ಬಾಲಿವುಡ್ ನಟ ಸಂಜಯ್ ದತ್

ಬಾಲಿವುಡ್ ನಟ ರಣಬೀರ್​ ಕಪೂರ್​ ಅಭಿನಯದ ‘ಶಂಶೇರಾ’ ಚಿತ್ರಕ್ಕೆ ಸಿನಿಪ್ರಿಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 28 ಜುಲೈ 2022, 12:47 IST
ಶಂಶೇರಾ ಚಿತ್ರಕ್ಕೆ ಸೋಲು: ಸುದೀರ್ಘ ಬರಹ ಪ್ರಕಟಿಸಿದ ಬಾಲಿವುಡ್ ನಟ ಸಂಜಯ್ ದತ್

ಕಾರ್ಸೆಟ್ ಟ್ರೆಂಡ್: ವಾಣಿ ಕಪೂರ್ ಲುಕ್‌ಗೆ ಅಭಿಮಾನಿಗಳು ಫಿದಾ, ಫೋಟೊ ವೈರಲ್

ಫ್ಯಾಷನ್‌ಗೆ ಹೆಚ್ಚು ಒತ್ತು ನೀಡುವ ಬಾಲಿವುಡ್‌ ನಟಿ ವಾಣಿ ಕಪೂರ್ ಅವರು ಈ ಬಾರಿ ಕಾರ್ಸೆಟ್ ಟ್ರೆಂಡ್‌ ಅನುಸರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
Last Updated 15 ಜುಲೈ 2022, 11:17 IST
ಕಾರ್ಸೆಟ್ ಟ್ರೆಂಡ್: ವಾಣಿ ಕಪೂರ್ ಲುಕ್‌ಗೆ ಅಭಿಮಾನಿಗಳು ಫಿದಾ, ಫೋಟೊ ವೈರಲ್

ಶಂಶೇರಾ ಚಿತ್ರಕ್ಕಾಗಿ ಆಕರ್ಷಕ ಮೈಕಟ್ಟು ಪ್ರದರ್ಶಿಸಿದ ರಣಬೀರ್ ಕಪೂರ್

ಬಾಲಿವುಡ್ ನಟ ರಣಬೀರ್ ಕಪೂರ್ ಸಿಕ್ಸ್ ಪ್ಯಾಕ್ ಫೋಟೊ ಅಭಿಮಾನಿಗಳ ಗಮನ ಸೆಳೆದಿದೆ.
Last Updated 11 ಜುಲೈ 2022, 10:24 IST
ಶಂಶೇರಾ ಚಿತ್ರಕ್ಕಾಗಿ ಆಕರ್ಷಕ ಮೈಕಟ್ಟು ಪ್ರದರ್ಶಿಸಿದ ರಣಬೀರ್ ಕಪೂರ್

ಹತ್ತನೇ ತರಗತಿಯಲ್ಲಿ ಬಾಲಿವುಡ್‌ ನಟ ರಣಬೀರ್ ಕಪೂರ್ ಗಳಿಸಿದ ಅಂಕಗಳೆಷ್ಟು ಗೊತ್ತಾ?

ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಬಾಲಿವುಡ್‌ ನಟ ರಣಬೀರ್ ಕಪೂರ್‌ ಸ್ಟಾರ್‌ ನಟರಲ್ಲಿ ಒಬ್ಬರಾಗಿದ್ದಾರೆ.
Last Updated 10 ಜುಲೈ 2022, 11:38 IST
ಹತ್ತನೇ ತರಗತಿಯಲ್ಲಿ ಬಾಲಿವುಡ್‌ ನಟ ರಣಬೀರ್ ಕಪೂರ್ ಗಳಿಸಿದ ಅಂಕಗಳೆಷ್ಟು ಗೊತ್ತಾ?

ರಣಬೀರ್ ಕಪೂರ್ –ವಾಣಿ ಕಪೂರ್ ಅಭಿನಯದ ‘ಶಂಶೇರಾ’ ಜುಲೈ 22ರಂದು ಬಿಡುಗಡೆ

ಬಾಲಿವುಡ್ ನಟ ರಣಬೀರ್ ಕಪೂರ್ – ವಾಣಿ ಕಪೂರ್ ಅಭಿನಯದ ‘ಶಂಶೇರಾ’ ಸಿನಿಮಾ ಜುಲೈ 22ರಂದು ಬಿಡುಗಡೆಯಾಗಲಿದೆ.
Last Updated 11 ಫೆಬ್ರುವರಿ 2022, 7:47 IST
ರಣಬೀರ್ ಕಪೂರ್  –ವಾಣಿ ಕಪೂರ್ ಅಭಿನಯದ ‘ಶಂಶೇರಾ’ ಜುಲೈ 22ರಂದು ಬಿಡುಗಡೆ

ಬಲ್ಲೆ ಬಲ್ಲೇ ಮಾತ್ರವಲ್ಲ, ಬ್ಯಾಲೆ ಡ್ಯಾನ್ಸ್‌ಗೂ ರೆಡಿ: ವಾಣಿ ಕಪೂರ್

ನಟಿ ವಾಣಿ ಕಪೂರ್ ಅವರ ಡ್ಯಾನ್ಸ್ ಬೂಮರಂಗ್!
Last Updated 23 ಡಿಸೆಂಬರ್ 2021, 4:53 IST
ಬಲ್ಲೆ ಬಲ್ಲೇ ಮಾತ್ರವಲ್ಲ, ಬ್ಯಾಲೆ ಡ್ಯಾನ್ಸ್‌ಗೂ ರೆಡಿ: ವಾಣಿ ಕಪೂರ್

ಆಯುಷ್ಮಾನ್‌ ನಟನೆಯ ಹೊಸ ಚಿತ್ರಕ್ಕೆ ವಾಣಿ ಕಪೂರ್‌ ಹೀರೊಯಿನ್

ಅಭಿಷೇಕ್‌ ಕಪೂರ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಬಾಲಿವುಡ್ ನಟ ಆಯುಷ್ಮಾನ್‌ ಖುರಾನ ನಟಿಸುತ್ತಿರುವುದು ಪಕ್ಕಾ ಆಗಿದೆ. ‘ವಾರ್’ ಚಿತ್ರದ ಖ್ಯಾತಿಯ ವಾಣಿ ಕಪೂರ್‌ ಇದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
Last Updated 7 ಆಗಸ್ಟ್ 2020, 10:09 IST
ಆಯುಷ್ಮಾನ್‌ ನಟನೆಯ ಹೊಸ ಚಿತ್ರಕ್ಕೆ ವಾಣಿ ಕಪೂರ್‌ ಹೀರೊಯಿನ್
ADVERTISEMENT

‘ದೇಸಿ ರೊಮ್ಯಾನ್ಸ್‌’ನಿಂದ ‘ವಾರ್‌’ ತನಕ...

‘ಶುದ್ಧ್‌ ದೇಸಿ ರೊಮ್ಯಾನ್ಸ್‌’ ಸಿನಿಮಾದ ಮೂಲಕ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ವಾಣಿ ಕಪೂರ್‌, ಇದೇ ಸಿನಿಮಾದ ಅಭಿನಯಕ್ಕಾಗಿ ‘ಬೆಸ್ಟ್‌ ಫಿಮೇಲ್‌ ಡೆಬ್ಯು’ ಪ್ರಶಸ್ತಿಯನ್ನೂ ಪಡೆದಿದ್ದರು.
Last Updated 1 ಅಕ್ಟೋಬರ್ 2019, 19:30 IST
‘ದೇಸಿ ರೊಮ್ಯಾನ್ಸ್‌’ನಿಂದ ‘ವಾರ್‌’ ತನಕ...
ADVERTISEMENT
ADVERTISEMENT
ADVERTISEMENT