ಉದ್ಯಮಿ ವಿಜಯ ಸಂಕೇಶ್ವರ ಅವರ ಬದುಕು ಆಧರಿಸಿದ ಚಿತ್ರ ‘ವಿಜಯಾನಂದ’ ಚಿತ್ರದ ಮೋಷನ್ ಟೀಸರ್ ಬಿಡುಗಡೆ ಆಗಿದೆ.

ವಿಆರ್‌ಎಲ್ ಫಿಲ್ಮ್ ಪ್ರೊಡಕ್ಷನ್ ಸಂಸ್ಥೆಯ ಅಡಿ ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಚಿತ್ರದಲ್ಲಿ ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಟ ನಿಹಾಲ್ ಕಾಣಿಸಿಕೊಂಡಿದ್ದಾರೆ. ವಿಆರ್‌ಎಲ್ ಸಂಸ್ಥೆಯ ಲಾರಿಯ ಹಿನ್ನೆಲೆಯಲ್ಲಿ ನಾಯಕ ಕಾಣಿಸಿಕೊಳ್ಳುವುದು, ಲಾರಿ ಚಾಲನೆಗೊಳ್ಳುವುದು. ನಾಯಕನ ಮೇಲೆ ಪೂರ್ಣ ಬೆಳಕು ಬೀಳುತ್ತಿದ್ದಂತೆಯೇ ಪಕ್ಕದಲ್ಲಿ ವಿಆರ್‌ಎಲ್ ಲಾರಿ ಹಾದು ಹೋಗುವುದು ಟೀಸರ್‌ನಲ್ಲಿ ಇದೆ.

ರಿಶಿಕಾ ಶರ್ಮಾ ಈ ಚಿತ್ರದ ನಿರ್ದೇಶಕರು. ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಮುಂದಿನ ವರ್ಷ ಈ ಚಿತ್ರ ಬಿಡುಗಡೆಯಾಗಲಿದೆ.

ಚಿತ್ರದ ಮೋಷನ್ ಟೀಸರ್ ವೀಕ್ಷಿಸಲು: https://www.youtube.com/watch?v=jfTVhiwGhFY

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.